ನರೇಂದ್ರ ಮೋದಿ ಮತ್ತು ಹಿಮಾಲಯ

ಹ್ಯೂಮನ್ಸ್ ಆಫ್ ಬಾಂಬೆ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಂಚಿಕೊಂಡ – ‘ನರೇಂದ್ರ ಮೋದಿ ಕಥನ – 1’  ಬೆಳೆಯುತ್ತಿದ್ದಂತೆ ಕುತೂಹಲ ಹೆಚ್ಚಿತ್ತು. ಆದರೆ ಸ್ಪಷ್ಟತೆ ಅತ್ಯಲ್ಪವಾಗಿತ್ತು. ಸಮವಸ್ತ್ರದಲ್ಲಿರುವ ಯೋಧರನ್ನು ನೋಡುತ್ತಿದ್ದೆ; ದೇಶಸೇವೆಗೆ ಇದೊಂದೇ ದಾರಿ ಎಂದುಕೊಂಡಿದ್ದೆ. ಆದರೆ ರೈಲ್ವೆ ನಿಲ್ದಾಣದಲ್ಲಿ ಸಾಧು-ಸಂತರೊಂದಿಗೆ ಸಂಭಾಷಣೆಯು ಆಳಕ್ಕಿಳಿಯುತ್ತಿದ್ದಂತೆ, ಈ ಪ್ರಪಂಚವನ್ನು ಅರಿಯುವುದೂ ಮಹತ್ತ್ವದ್ದೇ ಎನ್ನುವುದು ತಿಳಿಯಿತು.  ನಾನು ಆಗ ಯಾವುದೇ ತರಬೇತಿ ಇಲ್ಲದೇ ಅನಿರ್ಧರಿತ, ಅಸ್ಪಷ್ಟ ಸ್ಥಿತಿಯಲ್ಲಿದ್ದೆ. ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಮತ್ತು ಇದನ್ನೆಲ್ಲಾ ಏಕೆ … Continue reading ನರೇಂದ್ರ ಮೋದಿ ಮತ್ತು ಹಿಮಾಲಯ