ಕೆಂಪಾದವೋ ಎಲ್ಲಾ- ೧

ಹಸಿರೂರಿನ ಮುಖ್ಯ ರಸ್ತೆಯ ತಿರುವಿನ ಸಿಗ್ನಲ್ನಲ್ಲಿ ತನ್ನ ಹೊಂಡಾ ಸಿಟಿ ಕಾರ್ ನಿಲ್ಲಿಸಿ ಆಕಳಿಸಿದ ಪತ್ತೇದಾರ ಅಮರ್ ಪಾಟೀಲ್. ಅಕ್ಕನ ಮನೆಗೆ ವೆಕೇಶನ್ ಎಂದು ಆಫೀಸ್ ಶಾಖೆ ಮುಚ್ಚಿ ಮಂಗಳೂರಿಂದ  ತಡರಾತ್ರಿ ಹೊರಟಿದ್ದರಿಂದ ಆಯಾಸವಾದಂತಿತ್ತು.  ಒಂದು ವರ್ಷದ ಕೆಳಗೆ ಈ ಊರಿಗೆ ಅಕ್ಕ ಈಶ್ವರಿ ಪೋಲೀಸ್ ಇನ್ಸ್ಪೆಕ್ಟರ್ ಆಗಿ ವರ್ಗಾವಣೆಯಾದಾಗಿನಿಂದ ಇದ್ದ ಆಕೆಯ ಆಹ್ವಾನಕ್ಕೆ ಈಗ ಸಮಯ ಸಂಧರ್ಭ ಕೂಡಿ ಬಂದಂಗಿತ್ತು. ಮಂಗಳೂರಿಂದ ಹಸಿರೂರಿಗೆ ರೈಲು ಸಂಪರ್ಕವಿದ್ದರೂ  ಅದೇಕೋ ರೈಲು ನಿಲ್ದಾಣದಲ್ಲಿ ಮೊದಲಂದುಕೊಂಡಂತೆ ಟ್ರೈನ್ ಹತ್ತದೆಯೇ, ಕಾರು … Continue reading ಕೆಂಪಾದವೋ ಎಲ್ಲಾ- ೧