ಕ್ವಿಟ್ ಇಂಡಿಯಾ ಕತೆ – 1 : ಎಷ್ಟು ಮಾತ್ರಕ್ಕೂ ಬ್ರಿಟಿಷರ ವಿರುದ್ಧ ಕೈಯೆತ್ತಬಾರದು ಎಂದವರು ನೆಹರೂ!

“ಭಾರತ ಬಿಟ್ಟು ತೊಲಗಿ” ಚಳವಳಿ ನಡೆದು 75 ವರ್ಷಗಳು ಸಂದ ನೆನಪಿನಲ್ಲಿ ಲೋಕಸಭೆಯಲ್ಲಿ ನಡೆದ ಸ್ಮರಣ ಕಾರ್ಯಕ್ರಮದಲ್ಲಿ ಮಾತಾಡುತ್ತ ಪ್ರಧಾನಿ ನರೇಂದ್ರ ಮೋದಿ ಹೇಳಿದರು: “1942ರಲ್ಲಿ ಚಳವಳಿ ನಡೆದರೆ, ಐದು ವರ್ಷಗಳ ಬಳಿಕ ಭಾರತ ಸ್ವತಂತ್ರವಾಯಿತು. ಸಣ್ಣದಾಗಿ ಹುಟ್ಟಿದ್ದ ಸ್ವರಾಜ್ಯದ ಕಿಡಿ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲೂ ಪ್ರಜ್ವಲಿಸುತ್ತ ಬೆಳೆಯುತ್ತ ಹೋದದ್ದರಿಂದಲೇ 1947ರ ಆಗಸ್ಟ್ 15ಕ್ಕೆ ನಾವು ಬಿಳಿಯರ ದಬ್ಬಾಳಿಕೆಯ ಕೈಗಳಿಂದ ನಮ್ಮನ್ನು ಬಿಡಿಸಿಕೊಳ್ಳಲು ಸಾಧ್ಯವಾಯಿತು. ಈಗ 2017ನೇ ಇಸವಿ. ನಮ್ಮ ಹೋರಾಟ ಈಗಲೂ ಜಾರಿಯಲ್ಲಿದೆ. ಜಾತೀಯತೆ, ಕೋಮುವಾದ, … Continue reading ಕ್ವಿಟ್ ಇಂಡಿಯಾ ಕತೆ – 1 : ಎಷ್ಟು ಮಾತ್ರಕ್ಕೂ ಬ್ರಿಟಿಷರ ವಿರುದ್ಧ ಕೈಯೆತ್ತಬಾರದು ಎಂದವರು ನೆಹರೂ!