ಡೀಲ್ ಭಾಗ ೫

ಡೀಲ್ ಭಾಗ ೪ ಸಂಜೆಯ ವಾತಾವರಣ ಆಹ್ಲಾದವಾಗಿತ್ತು ಹೊರ ಪ್ರಪಂಚಕ್ಕೆ ಮನಸ್ಸು ಅದರ ಸವಿಯನ್ನು ಉಣ್ಣಲಾಗದ ತಲೆಯಲ್ಲಿರುವ ನೂರಾರು ಗೊಂದಲ ಭಯಕ್ಕೆ ಸೋತು ಹೋಗಿತ್ತು,ಹೆಣ್ಣಿನ ದೇಹಕ್ಕಾಗಿ ಇಂತಹ ನೀಚ ಕೆಲಸಕ್ಕೂ ಕೈ ಹಾಕುವವರಿಗೆ ಒಂದಿಷ್ಟು ಮರುಕಪಟ್ಟಳು ಶ್ಯಾಮಲೆ,,ಹ್ಮ್!ಹೆಣ್ಣಿಗಾಗಿ ಅದೆಷ್ಟು ರಾಜವಂಶಗಳೇ ನಶಿಸಿ ಹೋಗಿದೆ ಎನ್ನುವ ಎಲ್ಲೋ ಓದಿದ ನೆನಪು ಬಂದಾಗ ಕುಬ್ಜಳಾಗಿದ್ದಳು, ಹೆಣ್ಣೊಂದು ಕಾಮ ಮಾತ್ರನಾ? ಅದೆಷ್ಟು ಅಸಹ್ಯತೆಯ ಕೋಪಯುಕ್ತ ಪ್ರಶ್ನೆಗಳು ಶ್ಯಾಮಲೆಯ ಮಸ್ತಿಷ್ಕವನ್ನು ಛೇಧಿಸಿಹೋಗಿತ್ತು.. ಹೌದು!..ಗಂಡಿನ ಬಯಕೆಯೇ ಹೆಣ್ಣಿನ ದೇಹದ ಮೋಹ ಅದೂ ಅಲ್ಪಕ್ಷಣದ ಸುಖಕ್ಕಾಗಿ!!!! … Continue reading ಡೀಲ್ ಭಾಗ ೫