ಸೇಡು..

ರಾತ್ರಿ ಹನ್ನೆರಡರ ಸಮಯ. ಪ್ರಿಯಾಂಕಾ ಒಬ್ಬಳೇ ರೂಮಿನಲ್ಲಿ ಮಲಗಿದ್ದಾಳೆ. ಇಪ್ಪತ್ತು ವಯಸ್ಸಿನ ಮುದ್ದಾದ ಹುಡುಗಿ ಪ್ರಿಯಾಂಕ. ಒಳ್ಳೆಯ ಸುಖ ನಿದ್ದೆಯಲ್ಲಿದ್ದಾಳೆ. ಈಗೀಗ ಕನಸೊಂದು ಬೀಳುತ್ತಿದೆ. ಸುಂದರ ಕಾಡಿನ ಮಧ್ಯ ಜಲಪಾತವೊಂದು ಗೋಚರಿಸುತ್ತಿದೆ.ಎತ್ತರದಿಂದ ಬೀಳುವ ಜಲಪಾತ..ಕೆಳಗೆ ಸಂಪೂರ್ಣ ಕಾಡು.  ನಯನ ಮನೋಹರ ದೃಶ್ಯ. ದೂರದಲ್ಲಿ ಒಂದೇ ಒಂದು ಮನೆ ಕಾಣುತ್ತಿದೆ.ಮನೆ ಹೊರಗೆ ನಿಂತಿರುವ ಮನುಷ್ಯನ ವೇಷಭೂಷಣ ನೋಡಿದರೆ ಗೌಡನೆನಿಸುತ್ತದೆ. ಮತ್ತೆ ಜಲಪಾತದತ್ತ ಕನಸು ಹೊರಳುತ್ತದೆ. ಭೋರ್ಗರೆವ ಜಲಪಾತ. ಮೇಲೆ ಕಲ್ಲಿನ ಹಾಸು. ಪ್ರಿಯಾಂಕಾಳ ಕನಸಿನಲ್ಲಿ ಈಗ ಹುಡುಗಿಯೊಬ್ಬಳು ಜಲಪಾತದಿಂದ … Continue reading ಸೇಡು..