ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೪ _________________________________ ಒಂದೆ ಗಗನವ ಕಾಣುತೊಂದೆ ನೆಲವನು ತುಳಿಯು | ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು || ಒಂದೆ ಗಾಳಿಯನುಸಿರ್ವ ನರ ಜಾತಿಯೊಳಗೆಂತು | ಬಂದುದೀ ವೈಷಮ್ಯ ? – ಮಂಕುತಿಮ್ಮ || ಮಾನವರೆಲ್ಲರು ವಾಸಿಸುತ್ತಿರುವುದೊಂದೆ ಭೂಮಿಯ ಮೇಲೆ. ಅಂತಾಗಿ ಎಲ್ಲ ನೋಡುತ್ತಿರುವ ತಾಣ, ದಿಕ್ಕುಗಳು ಬೇರೆಬೇರೆಯಾದರೂ, ಎಲ್ಲರೂ ಕಾಣುತ್ತಿರುವುದು ಮಾತ್ರ ಒಂದೆ ಆಕಾಶ. ಹೆಜ್ಜೆಯಿಕ್ಕಿ ನಡೆದಾಡುವ ಅಸಂಖ್ಯಾತ ಹಾದಿಗಳಿದ್ದರು ಅದೆಲ್ಲವು ಒಂದೆ ಭೂಮಿಯ ಮಡಿಲಿಗಂಟಿದ ವಿಸ್ತೃತ ರೂಪಗಳಾದ ಕಾರಣ, ನಡೆವ ಉದ್ದೇಶದಿಂದ … Continue reading ಕಗ್ಗಕೊಂದು ಹಗ್ಗ ಹೊಸೆದು…