ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೦ ____________________________________ ಏನು ಪ್ರಪಂಚವಿದು | ಏನು ಧಾಳಾಧಾಳಿ! | ಏನದ್ಭುತಾಪಾರಶಕ್ತಿ ನಿರ್ಘಾತ! || ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು? | ಏನರ್ಥವಿದಕೆಲ್ಲ ? ಮಂಕುತಿಮ್ಮ || ಪ್ರಪಂಚವೆನ್ನುವುದು ಅಸ್ತಿತ್ವಕ್ಕೆ ಬಂದದ್ದೇನೊ ಆಯಿತು, ಜೀವಿಗಳ ಸೃಷ್ಟಿಯಾಗಿ ಕಾಲ ದೇಶಗಳ ಕೋಶದಲ್ಲಿ ಭೂಗೋಳದ ವಿಸ್ತಾರದಲ್ಲಿ ಹರಡಿಕೊಂಡಿದ್ದು ಆಯ್ತು. ಇನ್ನು ಮೇಲಾದರೂ ಎಲ್ಲಾ ಸುಖಕರವಾಗಿ, ಸುಗಮವಾಗಿ ನಡೆದುಕೊಂಡು ಹೋಗಬಹುದಲ್ಲಾ ? ಎಂದುಕೊಳ್ಳುವ ಕವಿಮನಕ್ಕೆ ಕಾಣಿಸುವುದು ಬರಿ ನಿರಾಶೆಯೆ. ಪ್ರಪಂಚದ ಎಲ್ಲರು ತಮ್ಮ ತಮ್ಮ ಸ್ವಾರ್ಥ, … Continue reading ಕಗ್ಗಕೊಂದು ಹಗ್ಗ ಹೊಸೆದು…