ಡಿಟೆಕ್ಟಿವ್ ಜಿಕೆ : ಕಲೆ ( ಭಾಗ -೩)

ಡಿಟೆಕ್ಟಿವ್ ಜಿಕೆ : ಕಲೆ ( ಭಾಗ -2) ಕೇಸಿನ ಬಗ್ಗೆ ಯೋಚಿಸಿದಷ್ಟೂ ಅದು ಕಗ್ಗಂಟಾಗುತ್ತಾ ಹೋಗುತಿತ್ತು . ಯಾವುದೇ ಸುಳಿವು ಹಿಡಿದು ಹೊರಟರೂ ಅದು ಕೊಲೆಗಾರನ ಬಳಿ ಹೋಗದೆ ಡೆಡ್ ಎಂಡ್ ತಲುಪುತ್ತಿತ್ತು . ನಾನು ತಿಪ್ಪರಲಾಗ ಹೊಡೆದರೂ ಇಪ್ಪತ್ನಾಲ್ಕು ಗಂಟೆಯೊಳಗೆ ಕೇಸು ಮುಗಿಸಲು  ಸಾಧ್ಯವೇ ಇರಲಿಲ್ಲ . ಆದರೆ ಒಂದೇ ಒಂದು ದಾರಿ ಮಾತ್ರ ನನಗೆ ಉಳಿದಿತ್ತು  , ಕೊಲೆ ಮಾಡಿ ವಜ್ರವನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ ಎಂದ ಮೇಲೆ ಇದು ದುಡ್ಡಿಗಾಗಿ ನಡೆದ ಕೃತ್ಯವಲ್ಲ … Continue reading ಡಿಟೆಕ್ಟಿವ್ ಜಿಕೆ : ಕಲೆ ( ಭಾಗ -೩)