ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೯ ಏನು ಭೈರವಲೀಲೆಯೀ ವಿಶ್ವಭ್ರಮಣೆ! | ಏನು ಭೂತಗ್ರಾಮನರ್ತನೋನ್ಮಾದ! || ಏನಗ್ನಿ ಗೋಳಗಳು! ಏನಂತರಾಳಗಳು! | ಏನು ವಿಸ್ಮಯ ಸೃಷ್ಟಿ! ಮಂಕುತಿಮ್ಮ || ಭೈರವ ಲೀಲೆಯೆನ್ನುವುದು ಆ ಕಾಲ ಭೈರವನ ಪ್ರಚಂಡ ರೂಪಿನ ರೌದ್ರಾವತಾರದ ಹಿನ್ನಲೆಯಲ್ಲಿ ಪರಿಗಣಿಸಬೇಕಾದ ಹೋಲಿಕೆ. ಇಲ್ಲಿ ಕವಿ ಸೃಷ್ಟಿಯುಂಟಾದ ಬಗೆಯನ್ನು ನಮ್ಮ ಕಲ್ಪನೆಗೆಟುಕುವ ಪರಿಧಿಯಲ್ಲಿ ವಿವರಿಸುವ ಸಲುವಾಗಿ ಈ ಭೈರವನ ಪ್ರಚಂಡತೆಯ ಅಂಶವನ್ನು ಬಳಸಿಕೊಳ್ಳುತ್ತಾರೆ. ಮೂಲತಃ ಇಲ್ಲಿ ವಿಶ್ವ ಭ್ರಮಣೆಯೆನ್ನುವುದು ಕೇವಲ ವಿಶ್ವದ ನಿರಂತರ ಪರಿಭ್ರಮಣೆಯೆಂದು ಮಾತ್ರವಲ್ಲದೆ, … Continue reading ಕಗ್ಗಕೊಂದು ಹಗ್ಗ ಹೊಸೆದು…