ಕಗ್ಗಕೊಂದು ಹಗ್ಗ ಹೊಸೆದು… ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೬

ಒಗಟೆಯೇನೀ ಸೃಷ್ಟಿ ? ಬಾಳಿನರ್ಥವದೇನು | ಬಗೆದು ಬಿಡಿಸುವರಾರು ಸೋಜಿಗವನಿದನು ? || ಜಗವ ನಿರವಿಸಿದ ಕೈಯೊಂದಾದೊಡೇಕಿಂತು ? | ಬಗೆ ಬಗೆಯ ಜೀವಗತಿ – ಮಂಕುತಿಮ್ಮ || ಈ ಸೃಷ್ಟಿಯೇನಿದ್ದರು ಬರಿಯ ಒಗಟಾಗಿಯೆ ಇರುವಂತದ್ದೇನು? ಆ ಒಗಟಿನೊಳಗೆ ಬೆಸೆದುಕೊಂಡ ಈ ಬಾಳಿಗೇನಾದರೂ ಅರ್ಥವಿದೆಯೆ? ಈ ಒಗಟಿನ ಗುಟ್ಟನ್ನು ಹರಿದು, ಈ ಸೃಷ್ಟಿಯ, ಬಾಳಿನ ಸೋಜಿಗದ ಸೂತ್ರವನ್ನು ಬಿಡಿಸಿ ಅನಾವರಣಗೊಳಿಸುವವರಾರಾದರು ಇದ್ದಾರೆಯೆ? ಸೃಷ್ಟಿಯ ಅಂಗವಾಗಿ ಈ ಜಗವೆಲ್ಲವನ್ನು ಸೃಜಿಸಿ, ನಿರ್ಮಿಸಿದ ನಿರ್ಮಾತೃ ಒಬ್ಬನೆ ಎನ್ನುವುದಾದರೆ, ಅವನ ಕೈಯಲ್ಲೇಕೆ … Continue reading ಕಗ್ಗಕೊಂದು ಹಗ್ಗ ಹೊಸೆದು… ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೬