ಕಗ್ಗಕೊಂದು ಹಗ್ಗ ಹೊಸೆದು 

ಮಂಕುತಿಮ್ಮನ ಕಗ್ಗ – ಟಿಪ್ಪಣಿ -4 ಏನು ಜೀವನದರ್ಥ ? ಏನು ಪ್ರಪಂಚಾರ್ಥ ? | ಏನು ಜೀವಪ್ರಪಂಚಗಳ ಸಂಬಂಧ ? || ಕಾಣದಿಲ್ಲಿರ್ಪುದೇನಾನುಮುಂಟೆ ? ಅದೇನು ? | ಜ್ಞಾನ ಪ್ರಮಾಣವೇಂ ? – ಮಂಕುತಿಮ್ಮ || ನಾವೆಲ್ಲಾ ನಡೆಸಲೇಬೇಕಾದ ಈ ಜೀವನದರ್ಥವೇನು, ಉದ್ದೇಶವೇನು ? ಅದನ್ನು ನಡೆಸುವ ರಂಗವೇದಿಕೆಯಾದ ಈ ಪ್ರಪಂಚದ ಅರ್ಥವೇನು, ಉದ್ದೇಶವೇನು ? ಇವೆರಡರ ನಡುವಿನ ಸಂಬಂಧ, ನಂಟಾದರು ಎಂತದ್ದು, ಯಾವ ಉದ್ದೇಶದ್ದು? ಅದನ್ನರಿಯಲು ಪೂರಕವಾಗಬಹುದಾಗಿದ್ದ ಕಣ್ಣಿಗೆ ಕಾಣದ್ದೇನೊ ಇಲ್ಲಿರುವುದೆ – … Continue reading ಕಗ್ಗಕೊಂದು ಹಗ್ಗ ಹೊಸೆದು