ಕಗ್ಗಕೊಂದು ಹಗ್ಗ ಹೊಸೆದು

ಜೀವ ಜಡರೂಪ ಪ್ರಪಂಚವನದಾವುದೋ | ಆವರಿಸಿಕೊಂಡುಮೊಳನೆರೆದುಮಿಹುದಂತೆ || ಭಾವಕೊಳಪಡದಂತೆ ಅಳತೆಗಳವಡದಂತೆ | ಆ ವಿಶೇಷಕೆ ಮಣಿಯೊ – ಮಂಕುತಿಮ್ಮ || || ೦೨ || ಈ ಪ್ರಪಂಚವೆಂಬುದು ಜೀವವಿರುವ ಮತ್ತು ಜೀವವಿಲ್ಲದ ಸಜೀವ – ನಿರ್ಜೀವಗಳ ಸಮಷ್ಟಿತ ರೂಪ. ಇಲ್ಲಿ ಜೀವವಿರುವ ಕೋಟ್ಯಾನುಕೋಟಿ ಅಸ್ತಿತ್ವಗಳಿರುವಷ್ಟೆ ಸಹಜವಾಗಿ ಜೀವವಿರದ ಜಡರೂಪಿ ಅಸ್ತಿತ್ವಗಳು ಸಹಬಾಳ್ವೆ ನಡೆಸುತ್ತಿವೆ. ಇಂತಹ ಪ್ರಪಂಚವನ್ನು ಸೃಜಿಸಿದ ಅದಾವುದೊ ಮತ್ತೊಂದು ಅಸ್ತಿತ್ವವು, ಅದೇ ಪ್ರಪಂಚವನ್ನು ಆವರಿಸಿಕೊಂಡಿದೆ – ಹೊರಗಿನಿಂದ ಮತ್ತು ಒಳಗಿನಿಂದಲೂ ಸಹ. ಅದೆಂತಹ ಮಹಾನ್ ನಿರ್ಲಿಪ್ತ … Continue reading ಕಗ್ಗಕೊಂದು ಹಗ್ಗ ಹೊಸೆದು