ಆಧಾರ:-ಮಹಾಭಾರತ ಅದು ಅಂತಪುರ..ವೈಭವದಿಂದ ಕಾಣಿಸುತ್ತಿದೆ..!! ಗೋಡೆ,ಗೋಡೆಯಲ್ಲಿನ ಚಿತ್ರಗಳು,ಶಯನ ಪಲ್ಲಂಗ,ಕಂಬಗಳು,ಗವಾಕ್ಷಿಗಳು ಎಲ್ಲವೂ ಶ್ರೀಮಂತಿಕೆಯಿಂದ ಕೂಡಿದೆ..!! ತೆರೆದಿಟ್ಟ ಗವಾಕ್ಷಿಗಳ ಮೂಲಕ ಬರುತ್ತಿರುವ ತಂಪಾದ ಗಾಳಿಗೆ ಪರದೆಗಳು ನರ್ತಿಸುತ್ತಿದ್ದವು..ಇಂತಹ ಸುಂದರವಾದ ಅಂತಪುರದಲ್ಲಿ ಚಿತ್ರಪಟವೊಂದು ಕಾಣಿಸುತ್ತಿದೆ..!! ಅದರಲ್ಲಿ ಚಿತ್ರವೊಂದು ಬಿಡಿಸಲಾಗಿದೆ..!! ಸುರಸುಂದರಾಂಗ..ಶ್ಯಾಮಲ ವರ್ಣ..!! ವದನದಲ್ಲಿ ಮಂದಹಾಸ..ಕಣ್ಣುಗಳಲ್ಲಿ ತೇಜಸ್ಸು..!! ಕೈಯಲ್ಲಿ ಕೊಳಲು ಹಿಡಿದಿದ್ದಾನೆ..ನಿಜವಾಗಿಯೂ ಜೀವ ತಳೆದು ಬಂದಂತೆ ಅದ್ಭುತವಾಗಿದೆ..!! ಯಾರ ಚಿತ್ರವದು..?! ದ್ವಾರಕ ನಗರಾಧೀಶ ವಾಸುದೇವನದ್ದು..!! ಅವಳು ಅದನ್ನೇ ಒಲವಿನ ನೋಟದಿಂದ ನೋಡುತ್ತಿದ್ದಾಳೆ….!! ಸುತ್ತ ಮುತ್ತಲಿನ ಪರಿಸರದ ಜ್ಞಾನವಿಲ್ಲ….ತನ್ನದೇ ಪ್ರಣಯ ಲೋಕದಲ್ಲಿ ವಿಹರಿಸುತ್ತಿದ್ದಾಳೆ..!! ಅವಳಾರು … Continue reading ಕೃಷ್ಣ-ರುಕ್ಮಣಿ ಪರಿಣಯ-1
Copy and paste this URL into your WordPress site to embed
Copy and paste this code into your site to embed