೫೮. ಸೌಮ್ಯ-ರೌದ್ರ ಕೆಳೆಕೂಟ,ಬೆಚ್ಚಿ ಬೆರಗಾಗೋ ಮನದೋಟ..!

ಮಲೆಕಣಿವೆಗಳ ಬೆರಗು ಪ್ರಕೃತಿ ಕೋಪದ ಗುಡುಗು | ಕೆಳೆಯೊಲವು ನಲ್ಲೆಯ ವಿಯೋಗವಿಂತಹವು || ನಿಲಿಸಿ ಮನದೋಟವನು ಮೂಕಗೊಳಿಪುವುವೆನ್ನ | ನೊಳದನಿಯದೊಂದರಿಂ – ಮಂಕುತಿಮ್ಮ || ೫೮ || ಪ್ರಕೃತಿಯ ವೈವಿಧ್ಯಮಯ ರೂಪಗಳು ಮನದಲ್ಲುಂಟು ಮಾಡುವ ಪ್ರಭಾವದ ಮತ್ತೊಂದು ಚಿತ್ರಣ ಈ ಕಗ್ಗದಲ್ಲಿ ಕಾಣುತ್ತದೆ. ಆ ನಿಸರ್ಗ ಲೀಲೆಯ ಪರಿಣಾಮ ಒಳಿತೆ ಆಗಲಿ ಕೆಡುಕೆ ಆಗಲಿ – ಅದರ ಹಿನ್ನಲೆಯಲ್ಲಿರುವ ಅಪಾರ ಶಕ್ತಿಯ ಮನವರಿಕೆಯಾಗುವುದು ಅವುಗಳ ಫಲಿತ ದರ್ಶನವಾದಾಗಲಷ್ಟೆ. ಸೋಜಿಗವೆಂದರೆ ಒಂದೇ ಮೂಲಶಕ್ತಿ ವಿಹಂಗಮ ಭವ್ಯತೆಗೆ ಕಾರಣವಾದಂತೆ, ವಿಪರೀತ … Continue reading ೫೮. ಸೌಮ್ಯ-ರೌದ್ರ ಕೆಳೆಕೂಟ,ಬೆಚ್ಚಿ ಬೆರಗಾಗೋ ಮನದೋಟ..!