ನೆನಪು ಭಾಗ -೧

ನಟ್ಟಿರುಳ ರಾತ್ರಿ. ನಿಶ್ಯಬ್ಧ ವಾತಾವರಣ. ದೂರದಲ್ಲಿ ನಾಯಿಗಳ ಗೂಳಿಡುವ ಸದ್ದು. ನೆರಳೇ ಕಾರಣ ಇರಬೇಕು ಕೂಗಲು. ಅಲ್ಲೊಂದು ಇಲ್ಲೊಂದು ಮಿಣುಕು ದೀಪ. ಯಕ್ಷಗಾನ ಮುಗಿಸಿಯೊ ಅಥವಾ ನಿದ್ದೆಯನ್ನು ತಡೆಯಲಾಗದೆಯೊ ಅಥವಾ ಛೆ, ಇದು ಯಾಕೊ ಭಾಗವತ ಹಾಡುವವನು ಸರಿ ಇಲ್ಲವೆಂದೊ ಮನೆ ಕಡೆ ದಾರಿ ಹಿಡಿದಿರುವ ಮಂದಿಯ ಕೈಯಲ್ಲಿ ಮಾತಿನ ಜೊತೆ ಒಂದು ಬೆಳಕಿನ ಸಲಕರಣೆ. ಸೂಡಿ ಹಿಡಿದವನ ಕೈ ಆಗಾಗ ಬೀಸುವುದು ಆರದಿರಲೆಂದು. ದೂರದಿಂದ ನೋಡುವವರ ಕಣ್ಣಿಗೆ ಬೆಂಕಿಯ ಚೆಲ್ಲಾಟ. ಆ ರಾತ್ರಿಯ ನೀರವತೆ ಪಿಸು … Continue reading ನೆನಪು ಭಾಗ -೧