ಡೀಲ್ ಭಾಗ ೨

*ಡೀಲ್ ಓಕೆ ಅಲ್ವಾ…!!!???* ಡೀಲ್- ೧ ಬಾಲ್ಕನಿಯಿಂದ ತುಂಬಾ ಚಟುವಟಿಕೆಯಿರುವ ಹೊರ ಪ್ರಪಂಚವನ್ನೇ ದಿಟ್ಟಿಸುತ್ತಿದ್ದ ಶ್ಯಾಮಲೆಯ ಕಿವಿಗೆ ಯಾರೋ ಕೂs!ಅಂತ ಕಿರುಚಿದಂತೆ ಈ ಮೊದಲೇ ಕೇಳಿದ ಸ್ವರ ಪುನರಾವರ್ತನೆಯಾದಂತಿತ್ತು…ಎಸ್ಕಲೇಟರಿನ ಕೊನೆಯಾಗುವಾಗ ಮುಂದೆ ನೆಲದ ಮೇಲೆ ಕಾಲಿಡುವ ಅಂತಿಮ ಘಟ್ಟಕ್ಕೆ ಅಭ್ಯಾಸದ ಕೊರತೆಯಿರುವ ಶರೀರ ಒಮ್ಮೊಮ್ಮೆ ಹಿಂದಕ್ಕೆ ವಾಲಿದಂತಾಗುವ ಅನುಭವ ಶ್ಯಾಮಲೆಗೂ ಆಯಿತು.. ನಟರಾಜ್ ಕುಳಿತಲ್ಲಿಂದಲೇ”ಮಗಳೇ ನಿನ್ನ ನಂಬರ್ ತಾನೇ ಹಾಕಿದ್ದು,ಏನಮ್ಮ ಇದು ನನಗೆ ನಂಬೋಕೆ ಆಗ್ತಿಲ್ಲ” ರೇಣುಕಾದೇವಿ ಅವನ ಮಾತಿಗೆ ‘ಹೂಂ ನನಗೂ’ ಸೇರಿಸಿದಳು..!! ಅವಳಲ್ಲಿ ಅದು … Continue reading ಡೀಲ್ ಭಾಗ ೨