ಅನುಬಂಧ – ಭಾಗ ೧

ಆ ದಿನ ಅವಳ ಜೊತೆ ನಾ ಹೊರಟಾಗ ಕೇಳಿದ್ದೆ “ಅಕ್ಕಾ, ನಿನ್ನ ಹೆಸರೇನು?” ಅಂತ. “ನಂಗೆ ಹೆಸರಿಲ್ಲ” ಅಂದಳು ಅವಳು. “ಮತ್ತೆ ನಾ ನಿನ್ನ ಹೇಗೆ ಕರೀಲಿ?” ಅಂದೆ. “ಈಗಷ್ಟೇ ಕರೆದೆ ಅಲ್ವಾ ‘ಅಕ್ಕಾ…’ ಅಂತ. ಹಾಗೆ ಕರಿ” ಅಂದಳು. ನಾನು ಸುಮ್ಮನೆ ಒಂದು ನಗು ಬೀರಿ “ಸರಿ” ಎನ್ನುತ್ತಾ ಜೊತೆ ನಡೆದಿದ್ದೆ. ಆ ದಿನಗಳೇ ಹಾಗಿದ್ದವೋ? ಆ ವಯಸ್ಸೇ ಹಾಗಿತ್ತೋ? ಅರಿಯೆ. ಹೆಚ್ಚು ಪ್ರಶ್ನೆಗಳು ಉದ್ಭವವಾಗುತ್ತಲೇ ಇರಲಿಲ್ಲ. ಅದೂ ಅಲ್ಲದೇ ಆಗ ನಾನೊಬ್ಬ ದಿಕ್ಕುದೆಸೆಯಿಲ್ಲದೇ ಅಲೆಯುತ್ತಿದ್ದ … Continue reading ಅನುಬಂಧ – ಭಾಗ ೧