ಡೀಲ್ ಭಾಗ ೪

ಡೀಲ್ ಭಾಗ ೩  ದಂಪತಿಗಳಿಬ್ಬರ ಮುಖ ಬಾಡಿ ಹೋದ ಹೂವಿನ ಎಸಳಿನಂತಿತ್ತು!.. ನಟರಾಜ್ ಇನ್ನೂ ತನ್ನ ಕೆಲವು ಪ್ರಶ್ನೆಗಳಿಗೆ ಸರಿಯಾದ ಆಕಾರ ಕೊಡಲು ಸಾಧ್ಯವಾಗುತ್ತಿರಲಿಲ್ಲ,,ಮಗಳೋ ಏನೇನೋ ಹೇಳ್ತಿದಾಳೆ,ರಾಜ್ಯಕ್ಕೆ ರಾಂಕ್ ಪಡೆಯೋದು ಅಂದ್ರೆ ಸುಮ್ನೇನಾ!?..ಅಂತಹ ಸಾಧನೆ ಮಾಡಿರುವ ಮಗಳಿಗೆ ತಂದೆಯ ಸ್ಥಾನ ಕೊಟ್ಟಿರುವೆಯೆಂಬ ಮೊಳಕೆ ಜಂಭಕ್ಕೆ ಸಂಪೂರ್ಣ ತೆರೆ ಎಳೆದ ರಂಗಮಂಟಪವಾಗಿತ್ತು ಇನ್ನೇನಿದ್ದರೂ ಇವಳ ದಿಗಿಲಿಗೆ ಸರಿಯಾದ ಕಾರಣಗಳನ್ನು ತಿಳಿದು ಮಗಳನ್ನು ಮಾನಸಿಕವಾಗಿ ಸ್ವಸ್ಥವಾಗಿಡಬೇಕೆಂಬುವುದು ಮಾತ್ರ ನೀರು ಕಾಣದ ತುಂಬೆಗಿಡದಂತಿರುವ ತನ್ನ ಕರುಳಬಳ್ಳಿಯ ಚೆಹರೆ ನೋಡಿ ಅಸಹಾಯಕ ನೋಟ … Continue reading ಡೀಲ್ ಭಾಗ ೪