ಮರಳು -೨

ಹಿಂದಿನ ಭಾಗ: ಮರಳು-೧ ಗೌರಿಯನ್ನು ಕಾಣಲು ಭರತನ ಕಣ್ಣುಗಳು ಹಾತೊರೆಯುತ್ತವೆ. ‘ನಿಮ್ ಅಜ್ಜಿ ತೀರೋದ್ಮೇಲೆ ಈಕೇನೇ ಮನಿಗ್ಬಂದು ಚೂರು-ಪಾರು ಕೆಲ್ಸ ಮಾಡ್ಕೊಡ್ತಾವಳೆ’ ಎಂದು ಸುಮ್ಮನಾದರು. ‘ಕಾಫಿ…’ ಎನ್ನುತಾ ಲೋಟವನ್ನಿಟ್ಟ ತಟ್ಟೆಯನ್ನು ಮುಂದೆ ಹಿಡಿದ ಗೌರಿಯನ್ನು ಒಮ್ಮೆ ಭರತ ನೋಡುತ್ತಾನೆ. ಬಾಲ್ಯದ ಆಕೆಯನ್ನು ಗುರುತು ಹಿಡಿಯುವುದು ಕಷ್ಟಸಾಧ್ಯವಾಗಿರುತ್ತದೆ. ಬಣ್ಣ ಕೊಂಚ ಮಂದವಾದರೂ ಲಕ್ಷಣವಾದ ಮೈಕಟ್ಟು. ಮಧುರವಾದ ಧ್ವನಿ. ಸ್ವರಸಾಧನೆಗೆ ಹೇಳಿಮಾಡಿಸಿದ ಹಾಗಿದೆ ಎಂದುಕೊಳ್ಳುತ್ತಾನೆ. ‘ಥ್ಯಾಂಕ್ಯು..ಇಟ್ಸ್ ರಿಯಲಿ ನೈಸ್’  ಎಂದು ಕಾಫಿಯನ್ನು ಕುಡಿದು ಹೇಳಿ, ‘ಈ ಹಾಳಾದ್ ಇಂಗ್ಲಿಷ್ಪದಗಳು ಎಲ್ಲಿ … Continue reading ಮರಳು -೨