ಕಿರ್… ಕಿರ್… ಕಿರ್… ತಲೆ ಮೇಲೆ ಹಳೇ ಫ್ಯಾನ್ ಜೋರಾಗಿ ಕಿರುಚುತ್ತಾ , ಅತ್ತಿಂದಿತ್ತ ತನ್ನ ಅಕ್ಷದಲ್ಲೇ ತೂಗಾಡುತ್ತಾ ಮೆಲ್ಲನೆ ತಿರುಗುತ್ತಿತ್ತು. ಮ್ಯೂಸಿಯಮ್’ಗಳಲ್ಲಿರುವ ಪುರಾತನ ವಸ್ತುಗಳ ಪ್ರಾಯವಿರಬಹುದು ಅದಕ್ಕೆ. ಗಾಳಿ ಬರದಿದ್ದರೂ ಫ್ಯಾನಿನ ಕರ್ಕಶ ಶಬ್ದ ಕೇಳುತ್ತಾ ನಿದ್ರಿಸುವುದು ಅಭ್ಯಾಸವಾಗಿ ಹೋಗಿತ್ತು ಸುದಾಮನಿಗೆ. ಆದರೆ ಅವನ ಮಡದಿ ಸವಿತಾಳಿಗೆ ಹಾಗಲ್ಲ. “ಛೇ.. ಈ ಹಾಳಾದ ಫ್ಯಾನ್ ಶಬ್ದ, ಇದನ್ನು ಚೇ೦ಜ್ ಮಾಡಿ ಕೊಡ್ಲಿಕ್ಕೆ ಮನೆ ಓನರ್ ಹತ್ರ ಹೇಳಿದ್ರಾ? ಗಾಳಿಯಂತೂ ಬರೋದಿಲ್ಲ,ಅದು ತೂಗಾಡುವುದು ನೋಡಿದ್ರೆ ತಲೆ ಮೇಲೆ ಈಗಲೋ … Continue reading ಉರುಳು ಭಾಗ-೧
Copy and paste this URL into your WordPress site to embed
Copy and paste this code into your site to embed