ಜೊತೆ ಜೊತೆಯಲಿ -1

ಸಂಜೆಯ ಹೊತ್ತು..ಸೂರ್ಯ ತನ್ನ ದೈನಂದಿನ ಕೆಲಸ ಮುಗಿಸಿ ಹೊರಟು ಹೋಗಿದ್ದ…ಯುದ್ಧ ಮುಗಿದ ನಂತರ ರಣರಂಗದಲ್ಲಿ ಹೇಗೆ ನೆತ್ತರು ಹರಡಿರುತ್ತದೋ ಹಾಗೆ ಭಾನು ತುಂಬ ಕೆಂಬಣ್ಣ ಹರಡಿಕೊಂಡಿತ್ತು..ಹಕ್ಕಿಗಳ ಕಲರವ ಕಿವಿಗೆ ಕೇಳಲು ಹಿತವೆನಿಸುತ್ತಿತ್ತು..ತಣ್ಣನೆ ಬೀಸುವ ಕುಳಿರ್ಗಾಳಿ ಚಳಿಯಿಂದ ನಡುಗುವಂತೆ ಮಾಡುತ್ತಿತ್ತು!!..ಅದು ಮಲ್ಪೆ ಕಡಲ ತೀರ..!!ಎಲ್ಲಿ ನೋಡಿದರಲ್ಲಿ ಜನವೋ ಜನ..!!ಭಾರೀ ಗಾತ್ರದ ಅಲೆಗಳು ಉತ್ಸಾಹದಿಂದ ಮುನ್ನುಗ್ಗಿ ಬಂದವು ತೀರಕ್ಕೆ ಬರುತ್ತಿದ್ದಂತೆ ಸುಸ್ತಾಗಿ ಬಿಡುತ್ತಿದ್ದವು..ಅವುಗಳೊಂದಿಗೆ ಆಟವಾಡುವ ಮಕ್ಕಳು,ಯುವಕ-ಯುವತಿಯರು!!,ಕೆಲವರು ಇವರ ಆಟಗಳನ್ನು ನೋಡುತ್ತಾ ಹಾಯಾಗಿ ಮರಳಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು..ಅಲ್ಲಲ್ಲಿ ಇಹ ಲೋಕದ … Continue reading ಜೊತೆ ಜೊತೆಯಲಿ -1