ಅಂಕಿತಕ್ಕೆ ತಕ್ಕ ಉಕ್ಕಿನ ಮನುಷ್ಯ ….

      ಕೆಲವು ನಾಯಕರ ಬಗ್ಗೆ ದುರಾದೃಷ್ಟವಶಾತ್ ನಾವು ಪಠ್ಯದಲ್ಲಿ ಓದಲು ಆಗಲೇ ಇಲ್ಲ. ಅಂಥ ಅಪ್ರತಿಮ ನಾಯಕರ ಬಗ್ಗೆ ತಿಳಿಯಲು ಪ್ರಯತ್ನ ಪಡುತ್ತಲೇ ಇರುತ್ತೇವೆ. ಚಕ್ರವರ್ತಿ ಸೂಲಿಬೆಲೆಯವರ “ಸರದಾರ” ಪುಸ್ತಕ, ಬಹುಶಃ ಕನ್ನಡದಲ್ಲಿ ಪಟೇಲರನ್ನು ಸಂಪೂರ್ಣವಾಗಿ ಕಟ್ಟಿಕೊಟ್ಟ ಪ್ರಥಮ ಪುಸ್ತಕವೆಂದರೆ ತಪ್ಪಾಗಲಾರದು. ಪಟೇಲರ ಅಸಾಮಾನ್ಯ ವ್ಯಕ್ತಿತ್ವದ ಪರಿಣಾಮ ಅವರ ಬಗ್ಗೆ ಪುಸ್ತಕ ಓದುತ್ತಿದ್ದಂತೆ ಅವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಹಂಬಲವಾಯಿತು. ಎಲ್ಲ ಕಡೆಯಿಂದ ಮಾಹಿತಿ ಸಂಗ್ರಹಿಸಿ ಅವರು ದೇಶಕ್ಕೆ ಕೊಟ್ಟ ಕೊಡುಗೆ ಮತ್ತು ಅವರ … Continue reading ಅಂಕಿತಕ್ಕೆ ತಕ್ಕ ಉಕ್ಕಿನ ಮನುಷ್ಯ ….