ಏಕರಸವಾಗಿದ್ದು ಐನೂರು, ಮೇಲ್ಪದರದಲ್ಲುಳಿದಿದ್ದು ಮೂರು….

ಅಂಕಿತಕ್ಕೆ ತಕ್ಕ ಉಕ್ಕಿನ ಮನುಷ್ಯ …. ಏಕರಸವಾಗಿದ್ದು ಐನೂರು, ಮೇಲ್ಪದರದಲ್ಲುಳಿದಿದ್ದು ಮೂರು…. ನೆಹರೂ ಮತ್ತು ಪಟೇಲರನ್ನು ಹೋಲಿಸುವುದೆಂದರೆ ಎರಡು ಧ್ರುವಗಳನ್ನು ಮಧ್ಯಬಿಂದುವಿಗೆ ತಂದು ನಿಲ್ಲಿಸುವಂತ ವ್ಯರ್ಥ ಪ್ರಯತ್ನವೇ ಸರಿ. ಆದರೂ ಒಂದೇ ಉದಾಹರಣೆಯೊಂದಿಗೆ ಅವರಿಬ್ಬರ ಸಾಮರ್ಥ್ಯದ ಅಂತರವನ್ನು ಕಟ್ಟಿಕೊಡಬಹುದು. ಪಟೇಲರು ಸ್ವತಂತ್ರ ಬಂದ ಒಂದು ವರ್ಷ ಒಂದು ತಿಂಗಳಲ್ಲಿ ಸುಮಾರು ೫೬೦ ಕ್ಕೂ ಹೆಚ್ಚು ಸಂಸ್ಥಾನಗಳನ್ನು ಭಾರತಕ್ಕೇ ಸೇರಿಸಿದರೆ ನೆಹರೂ  ಗೋವೆಯಂತ ಚಿಕ್ಕ ರಾಜ್ಯವನ್ನು ಭಾರತಕ್ಕೆ ಸೇರಿಸಿಕೊಳ್ಳಲು ತೆಗೆದುಕೊಂಡಿದ್ದು ೧೪ ವರ್ಷ. ಸ್ವಾತಂತ್ರ್ಯದ ಮೊದಲು ಎಲ್ಲ ರಾಜರುಗಳಿಗೆ … Continue reading ಏಕರಸವಾಗಿದ್ದು ಐನೂರು, ಮೇಲ್ಪದರದಲ್ಲುಳಿದಿದ್ದು ಮೂರು….