ಅದು ವಿಷಯಾಧಾರಿತ ಟೀಕೆಯೇ ಹೊರತು ವೈಯಕ್ತಿಕ ನಿಂದನೆ ಅಲ್ಲ!

‘ವೈಯಕ್ತಿಕ ನಿಂದನೆ’ ಎಂಬ ಯಶಸ್ಸಿನ ಶಾರ್ಟ್’ಕರ್ಟ್ ದಾರಿ. ರಾಘವ್ ಹೆಗಡೆಯವರು ಮಾಡಿರುವ ಟೀಕೆಗಳನ್ನು ಸಮಚಿತ್ತದಿಂದ ಸ್ವೀಕರಿಸುತ್ತೇನೆ. ಪ್ರತಾಪ್ ಸಿಂಹರು ಇತ್ತೀಚೆಗಿನ ದಿನಗಳಲ್ಲಿ ಶತ್ರುಗಳನ್ನು ಸಂಪಾದಿಸಿಕೊಂಡಿದ್ದು ಅವರ ಯಶಸ್ಸಿನಿಂದ ಅನ್ನೋದಕ್ಕಿಂತಲೂ ಅವರ ಇಬ್ಬಂದಿತನದ ನಡವಳಿಕೆಗಳಿಂದ ಎಂಬುದು ಗಮನದಲ್ಲಿರಲಿ. ಲೇಖನದಲ್ಲಿ ನಾನು ನೇರವಾಗಿ ಪ್ರತಾಪ್ ಸಿಂಹರ ಬಗ್ಗೆಯೇ ಬರೆದಿದ್ದಾದರೂ ಎಲ್ಲಿಯೂ ವೈಯಕ್ತಿಕ ವಿಚಾರಗಳನ್ನೆತ್ತಿಲ್ಲ. ಬಿಜೆಪಿ ಪಕ್ಷ ಎನ್ನುವುದಕ್ಕಿಂತಲೂ ಕಾವೇರಿ ಕಣಿವೆಯ ಭಾಗದ ಸಂಸದರಾಗಿ ಪ್ರತಾಪ್ ಸಿಂಹರ ಜವಾಬ್ದಾರಿಗಳೇನು, ಅವರ ನಡವಳಿಕೆಗಳೇನಿರಬೇಕಿತ್ತು ಎನ್ನುವ ಕುರಿತಾಗಿ  ನನ್ನನ್ನೂ ಸೇರಿದಂತೆ ಬಹುತೇಕರಿಗಿರುವ ಅಭಿಪಾಯವನ್ನು ನೇರವಾಗಿ … Continue reading ಅದು ವಿಷಯಾಧಾರಿತ ಟೀಕೆಯೇ ಹೊರತು ವೈಯಕ್ತಿಕ ನಿಂದನೆ ಅಲ್ಲ!