‘ವೈಯಕ್ತಿಕ ನಿಂದನೆ’ ಎಂಬ ಯಶಸ್ಸಿನ ಶಾರ್ಟ್’ಕರ್ಟ್ ದಾರಿ.

ಕೆಲವರ ಅತಿಯಾದ ಯಶಸ್ಸು ಅವರಿಗೆ ಅಭಿಮಾನಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶತ್ರುಗಳ ಸಮೂಹವನ್ನೇ ನಿರ್ಮಾಣ ಮಾಡಿ ಬಿಡುತ್ತದೆ. ಅವರ ಸ್ಥಾನವನ್ನು ಈ ಜನುಮದಲ್ಲಿ ತಿಪ್ಪರಲಾಗ ಹಾಕಿದರೂ ಮುಟ್ಟಲು ಸಾಧ್ಯವಿಲ್ಲ ಎಂಬುದು ಆ ಗುಂಪಿನವರ ಮನಸ್ಸಿನ ಕೊರಗು. ಈ ಕೊರಗು ಬೆಳೆಯುತ್ತಾ ಹೋದಂತೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಆ ಖಿನ್ನತೆ ಹೆಚ್ಚಾದ ವ್ಯಕ್ತಿಗಳು, ಯಶಸ್ವೀ ವ್ಯಕ್ತಿಯ ಕುರಿತಾಗಿ ವೈಯಕ್ತಿಕ ನಿಂದನೆ, ಕೀಳು ಮಟ್ಟದ ಬರವಣಿಗೆಯ ರೂಪದಲ್ಲಿ  ಅಥವಾ ಬೇರಾವುದೋ ಥರದಲ್ಲಿ ತನ್ನ ಭಾವನೆಯನ್ನು ಜನರ ಎದುರು ಪ್ರದರ್ಶಿಸಲು ಹಪ ಹಪಿಸುತ್ತಾರೆ. … Continue reading ‘ವೈಯಕ್ತಿಕ ನಿಂದನೆ’ ಎಂಬ ಯಶಸ್ಸಿನ ಶಾರ್ಟ್’ಕರ್ಟ್ ದಾರಿ.