ಶುಕಲೋಕದಲ್ಲೊಂದು ಸುತ್ತ

ಪಕ್ಷಿ ಎಂದೊಡನೆ ಎಲ್ಲರಿಗೂ ಮೊದಲಿಗೆ ನಮ್ಮ ರಾಷ್ಟ್ರ ಪಕ್ಷಿಯಾದ ಬಣ್ಣ ಬಣ್ಣದ ನವಿಲು ನೆನಪಾದೀತು. ಕೆಲವರಿಗೆ ಮಾಧುರ್ಯದ ಕೋಗಿಲೆಯಾದೀತು. ಇನ್ನು ಕೆಲವರಿಗೆ ಮನೆ ಮುಂದೆ ಹರಟುವ ಕಾಗೆ. ಮತ್ತೆ ಕೆಲವರಿಗೆ ಗಲೀಜು ಮಾಡುವ ಪಾರಿವಾಳ, ಆಗಾಗ ಮರೆಯಾಗುತ್ತಿರುವ ಗುಬ್ಬಚ್ಚಿ ನೆನಪಾದೀತು. ಹೀಗೆ ಪಕ್ಕನೆ ನೆನಪಾಗುವ ಹಕ್ಕಿಗಳ ಸಾಲಿನಲ್ಲಿ ಮೊದ ಮೊದಲಿಗೆ ಬರುವ ಇನ್ನೊಂದು ಹಕ್ಕಿ ಗಿಳಿ/ಗಿಣಿ. ಸಂಸ್ಕೃತದಲ್ಲಿ ಇದುವೇ ಶುಕ. ಶಾಲಾ ಪುಸ್ತಕಗಳಲ್ಲಿ ಇದು Parrot ವಾಸ್ತವದಲ್ಲಿ Parrot ಎಂಬುದು ಬಲು ದೊಡ್ಡ ಗುಂಪು. ಇದು ಸಿಟಾಸಿಫಾರ್ಮಿಸ್ … Continue reading ಶುಕಲೋಕದಲ್ಲೊಂದು ಸುತ್ತ