ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೨೦ ___________________________________ ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು ? | ಚಂಡ ಚತುರೋಪಾಯದಿಂದಲೇನಹುದು ? || ತಂಡುಲದ ಹಿಡಿಯೊಂದು ತುಂಡು ಬಟ್ಟೆಯದೊಂದು | ಅಂಡಲೆತವಿದಕೇನೊ ? – ಮಂಕುತಿಮ್ಮ || ೦೨೦ || ಎಲ್ಲರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂದು ದಾಸರು ಎಂದೊ ಹೇಳಿಬಿಟ್ಟಿದ್ದಾರೆ. ಅದರೊಂದು ಮುಖವನ್ನು ಈ ಪದ್ಯದ ಸಾರವೂ ಅನುರಣಿಸುತ್ತದೆ ಮೂಢನಂಬಿಕೆಗಳ ಹಿಂದೆ ನಡೆವ ಜಗವನ್ನು ಛೇಡಿಸುವ ದನಿಯಲ್ಲಿ. ಮಾನವನ ಆಸೆ, ಆಕಾಂಕ್ಷೆಗಳಿಗೆ ಕೊನೆ ಮೊದಲಿಲ್ಲದ ಕಾರಣ … Continue reading ಕಗ್ಗಕೊಂದು ಹಗ್ಗ ಹೊಸೆದು…
Copy and paste this URL into your WordPress site to embed
Copy and paste this code into your site to embed