ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೮ ___________________________________ ನದಿಯ ತೆರೆಯವೊಲುರುಳಿ ಹೊರಳುತಿರುವುದು ಜೀವ | ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲವದಕೆ || ಬದುಕೇನು ಸಾವೇನು ಸೊದೆಯೇನು ವಿಷವೇನು ? | ಉದಕಬುದ್ಬುದವೆಲ್ಲ ! – ಮಂಕುತಿಮ್ಮ || ನದಿಯ ತೆರೆಯೆನ್ನುವುದು ಅದರ ಸೆರಗಿನಂಚಿನ ಕುಸುರಿಯೆ ಆದರು ಅದನ್ನು ನಿಯಂತ್ರಿಸುವ ಹಿನ್ನಲೆ ಶಕ್ತಿ ಅದರ ಸ್ವಂತದ್ದಲ್ಲ. ನದಿಯ ಅಂತರಾಳ ಮತ್ತು ಬಾಹ್ಯಗಳ ಏನೆಲ್ಲ ಪ್ರಕ್ರಿಯೆಗಳ ನಿರಂತರ ತಿಕ್ಕಾಟ ಪಡೆಯುವೊಂದು ಪ್ರಕಟ ರೂಪಾಗಿ ತೆರೆಗಳ ಅಸ್ತಿತ್ವ. ಆ ತಿಕ್ಕಾಟದ ನಿರಂತರ ಪ್ರಕ್ರಿಯೆಯನ್ನು … Continue reading ಕಗ್ಗಕೊಂದು ಹಗ್ಗ ಹೊಸೆದು…