ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೭ ________________________________________ ತಳಮಳವಿದೇನಿಳೆಗೆ ? ದೇವದನುಜರ್ ಮಥಿಸೆ | ಜಳನಿಧಿಯೊಳಾದಂತೆ ಸುಧೆಗೆ ಪೀಠಿಕೆಯೇಂ ? || ಹಾಳಾಹಳವ ಕುಡಿವ ಗಿರೀಶನಿದ್ದಿರ್ದೊಡೀ | ಕಳವಳವದೇತಕೆಲೊ ? – ಮಂಕುತಿಮ್ಮ || ಕವಿ ಭುವಿಯ ಮೇಲಿನ ಜೀವನದಲ್ಲಿ ತನ್ನ ಸುತ್ತಲು ಕಾಣುವ ಹೊಯ್ದಾಟ, ಗೊಂದಲ, ಅನಿರೀಕ್ಷಿತತೆಯಾದಿಗಳೆಲ್ಲ ಸಂಗಮಿಸಿಕೊಂಡು ತಳಮಳದ ರೂಪಾಗಿ ಪ್ರಕಟವಾಗುವ ಪರಿಗೆ ಬೆರಗಾಗಿ ಕೇಳುವ ಪ್ರಶ್ನೆಗಳಿವು.  ಪುರಾತನ-ಪುರಾಣಕಾಲದಿಂದಲು ಏನಾದರು ಒಳಿತು ಘಟಿಸುವ ಮುನ್ನ ಅದರ ಹಿನ್ನೆಲೆಯಲ್ಲೇನೊ ವಿಪರೀತದ ಅವಘಡ ಮುನ್ನುಡಿಯಾಗಿ ಬರುವುದು ಸಹಜವಾಗಿ … Continue reading ಕಗ್ಗಕೊಂದು ಹಗ್ಗ ಹೊಸೆದು…