ಶುದ್ಧಿ ಭಾಗ -೧

ಬಸವನಗುಡಿಯ ಡಿವಿಜಿ ರಸ್ತೆಯಲ್ಲಿರೋ ಉಪಹಾರದರ್ಶಿನಿಯಲ್ಲಿ ಕೆಂಪು ಚಟ್ನಿ ಹೆಚ್ಚು ಮೆತ್ತಿಸಿಕೊಂಡು ತಿಂದಮಸಾಲೆ ದೋಸೆಯ ಸ್ವಾದ ಸವಿಯುತ್ತಾ ಅಲ್ಲೇಎದುರಿಗಿದ್ದ ಬೋಂಡ-ಬಜ್ಜಿ ಅಂಗಡಿಯಲ್ಲಿ ಮನೆಗೆಬಾಳೇಕಾಯಿಬೋಂಡ,ದಪ್ಪಮೆಣಸಿನಕಾಯಿ ಮಸಾಲೆಕಟ್ಟಿಸಿಕೊಂಡು ಹುಟ್ಟೇಶ ಉಡುಪಿ ಶ್ರೀ ಕೃಷ್ಣ ಭವನದಮುಂದೆ ನಿಲ್ಲಿಸಿದ್ದ ಗಾಡಿಯ ಕಡೆಗೆ ನಡೆದು ಹೊರೆಟ. ತಿಂಡಿತಿನಿಸು ಎಂದರೆ ಹುಟ್ಟೇಶನಿಗೆ ಬಲು ಪ್ರೀತಿ. ತನ್ನ ಮಗಳುಶಾಂತಿಗು ಅದೇ ಹುಚ್ಚು ಹಿಡಿಸಿದ್ದನು. ಪಕ್ಕದಲ್ಲಿ ಜೋಳಸುಡುತ್ತಿದ್ದನ್ನು ಕಂಡು ಹೆಂಡತಿ ಕೌಸಲ್ಯ ಮತ್ತು ಮಗುಇದ್ದಿದ್ದರೆ ಇದನ್ನು ಕೊಡೆಸಬಹುದಿತ್ತು,ಮನೆಗೆ ಕೊಂಡುಹೋದರೆ ಕೆಡುತ್ತದೆ ಎಂದು ಯೋಚಿಸಿ ಮುನ್ನಡೆದ. ಶಾಂತಿಹುಟ್ಟುವ ಸಮಯದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ … Continue reading ಶುದ್ಧಿ ಭಾಗ -೧