ಶುದ್ಧಿ ಭಾಗ -೨

ಶುದ್ಧಿ ಭಾಗ -೧ ಕೆಲಸದ ಸಲುವಾಗಿ ಸುಮಾರು ವರ್ಷಗಳ ಕಾಲ ಹುಟ್ಟೇಶಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಅಲೆದಿದ್ದ. ಹಲವಾರು ಕಡೆಗೆಕೆಲಸ ಲಭಿಸಿರಲಿಲ್ಲ. ಇನ್ನು ಕೆಲವು ಕಡೆಗೆ ಕಛೇರಿಯಪೇದೆಯಾಗಿ ಕೆಲಸ ಮಾಡಲು ಅವಕಾಶವಿತ್ತಾದರು ಅದನ್ನುಹುಟ್ಟೇಶನೆ ನಿರಾಕರಿಸಿದ್ದ. ಅವನ ಜಾತಿ ಮತ್ತು ಸಾಮಾಜಿಕಸ್ಥಾನಮಾನಗಳು ಪೇದೆಯಾಗಿ ಅಥವಾ ಗುಮಾಸ್ತನಾಗಿಕೆಲಸ ಮಾಡಲು ಅಡ್ಡಿ ಬರುತ್ತಿದ್ದವು. ಅಪ್ಪನ ಒತ್ತಾಯಕ್ಕೆಮದುವೆಯ ಯೋಚನೆಯು ಇವನ ತಲೆಯಲ್ಲಿ ಹೊಕ್ಕಿಅದರ ಆಗು ಹೋಗುಗಳನ್ನು ಚಿಂತಿಸುತ್ತಿತ್ತು. ಸುಮಾರುಕಾಲ ಕೆಲಸವಿಲ್ಲದೆ ಕಳೆದ. ಒಂದು ದಿನ ಅವನ ತಂದೆಯಸ್ನೇಹಿತರಾದ ರಾಜರಾಯರು ಶಿವಮೊಗ್ಗದಿಂದ ಮನೆಗೆಬಂದಿದ್ದರು.’ಏನ್ ಮಾಡ್ಕೊಂಡಿದಾನ್ರಿ ಮಗ? … Continue reading ಶುದ್ಧಿ ಭಾಗ -೨