ಕಾಮಿತಾರ್ಥ – 1

ಜಪಾನೀ ಮೂಲ: ಹರುಕಿ ಮುರಕಾಮಿ ಕನ್ನಡಕ್ಕೆ: ರೋಹಿತ್ ಚಕ್ರತೀರ್ಥ ಭಾಗ 1 ಕೊಯಿಂಜಿ ಸ್ಟೇಷನ್‍ನಲ್ಲಿ ಟೆಂಗೊ, ಟ್ರೇನು ಹತ್ತಿದ. ಟ್ರೇನು ಬಹುತೇಕ ಖಾಲಿಯಾಗಿತ್ತು. ಟೆಂಗೊನಿಗೆ ಅವೊತ್ತು ಹೇಳಿಕೊಳ್ಳುವಂಥಾ ವಿಶೇಷ ಕೆಲಸಗಳೇನೂ ಇರಲಿಲ್ಲ. ಇಡೀ ದಿನವೇ ಅವನ ದಿನ. ಎಲ್ಲಿಗೆ ಬೇಕಾದರೂ ಹೋಗುವ, ಬೇಕೆನ್ನಿಸಿದ್ದನ್ನು ಮಾಡುವ – ಅಥವಾ ಏನೂ ಮಾಡುವ ಮನಸ್ಸಿಲ್ಲದಿದ್ದರೆ ಏನೂ ಮಾಡದೆ ಸುಮ್ಮನಿದ್ದುಬಿಡುವ ಎಲ್ಲ ಸ್ವಾತಂತ್ರ್ಯ ಅವನಿಗಿತ್ತು. ಬೇಸಗೆಯ ಬಿಸಿಲು ಹತ್ತು ಗಂಟೆಯ ಹೊತ್ತಿಗೇ ನಗರದ ಮೇಲೆ ಇಳಿಯತೊಡಗಿತ್ತು. ಟ್ರೇನು ಶಿಂಜುಕು, ಯಾಟ್ಸುಯ, ಒಷನೊಮಿಝು … Continue reading ಕಾಮಿತಾರ್ಥ – 1