ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೨ _______________________________ ಮಾನವರೋ ದಾನವರೋ ಭೂಮಾತೆಯನು ತಣಿಸೆ | ಶೋಣಿತವನೆರೆಯುವರು ಬಾಷ್ಪ ಸಲುವುದಿರೆ? || ಏನು ಹಗೆ! ಏನು ಧಗೆ! ಏನು ಹೊಗೆ! ಯೀ ಧರಣಿ | ಸೌನಿಕನ ಕಟ್ಟೆಯೇಂ ? – ಮಂಕುತಿಮ್ಮ || ಸುತ್ತೆಲ್ಲ ನಡೆದಿರುವ ಅಟ್ಟಹಾಸದ ರೂವಾರಿಗಳಾದರೊ ಬೇರಾರೊ ಆಗಿರದೆ ಇದೆ ಮನುಕುಲದ ಸಂತತಿಯ ವಾರಸುದಾರರೆ ಆಗಿರುವ ವಿಷಾದದ ಸಂಗತಿಯನ್ನು ಗಮನಿಸಿದ ವಿಹ್ವಲ ಕವಿಮನ ‘ಅವರೇನು ಮನುಷ್ಯರೋ? ರಾಕ್ಷಸ ಸಂತತಿಯವರೊ? ಎಂದು ರೊಚ್ಚಿಗೇಳುತ್ತದೆ. ಆ ಸಾತ್ವಿಕ ಕೋಪದ … Continue reading ಕಗ್ಗಕೊಂದು ಹಗ್ಗ ಹೊಸೆದು…