ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೮ ____________________________________ ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ? | ಭ್ರಮಿಪುದೇನಾಗಾಗ ಕರ್ತೃವಿನ ಮನಸು? || ಮಮತೆಯುಳ್ಳವನಾತನಾದೊಡೀ ಜೀವಗಳು | ಶ್ರಮಪಡುವುವೇಕಿಂತು ? – ಮಂಕುತಿಮ್ಮ || ೦೦೮ || ನಮ್ಮ ಸುತ್ತಲ ಸೃಷ್ಟಿಯನ್ನು ಒಮ್ಮೆ ಅವಲೋಕಿಸಿ ನೋಡಿದರೆ ಎಷ್ಟೊಂದು ವೈವಿಧ್ಯ ಪ್ರಬೇಧಗಳು ಕಣ್ಣಿಗೆ ಬೀಳುತ್ತವೆ ಎನ್ನುವುದು ಬರಿಯ ಊಹೆಯಳತೆಯಲ್ಲೂ ಹಿಡಿದಿಡಲು ಅಸಾಧ್ಯ. ಅವೆಲ್ಲವನ್ನು ಒಟ್ಟಾಗಿ ನೋಡಿದಾಗ ಕವಿಯ ಮನದಲ್ಲಿ ಮೂಡುವ ಪ್ರಶ್ನೆಯೆಂದರೆ – ಈ ಆಗಾಧ, ವೈವಿಧ್ಯಮಯ ಸೃಷ್ಟಿಯಲ್ಲಿ ಏನಾದರೂ ಕ್ರಮಬದ್ಧವಾದ ಯೋಜನೆಯೇನಾದರು … Continue reading ಕಗ್ಗಕೊಂದು ಹಗ್ಗ ಹೊಸೆದು…