ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೦೭ ಬದುಕಿಗಾರ್ ನಾಯಕರು ? ಏಕನೊ ಅನೇಕರೋ? | ವಿಧಿಯೊ, ಪೌರುಷವೊ, ಧರುಮವೊ, ಅಂಧಬಲವೋ? || ಕುದುರುವುದದೆಂತು ಈಯವ್ಯವಸ್ಥೆಯ ಪಾಡು ? | ಅದಿಗುದಿಯೆ ಗತಿಯೇನೊ? – ಮಂಕುತಿಮ್ಮ || ಬದುಕಿನ ನಾವೆ ನಡೆಸಲು ಚುಕ್ಕಾಣಿ ಹಿಡಿದಿರುವ ನಾಯಕರಾದರು ಯಾರು ? ಅದೇನು ಒಬ್ಬರಿಂದ ನಡೆಯುವ ಯಾನವೊ ಅಥವಾ ಅನೇಕರಿಂದಲೊ? ಅದನ್ನು ನಡೆಸುತ್ತಿರುವುದೇನು ವಿಧಿಬಲವೊ, ಮೈ ತುಂಬಿದ ಕಸುವು ನೀಡುವ ಶಕ್ತಿಯೊ, ಪಾಪಪುಣ್ಯದ ಪರಿವೆಯಲ್ಲಿ ನೇರ ಹಾದಿಯಲ್ಲಿ ನಡೆಸುವ ಧರ್ಮಪ್ರಜ್ಞೆಯೊ ಅಥವಾ … Continue reading ಕಗ್ಗಕೊಂದು ಹಗ್ಗ ಹೊಸೆದು…