ಕಗ್ಗಕೊಂದು ಹಗ್ಗ ಹೊಸೆದು… – 5

ಕಗ್ಗಕೊಂದು ಹಗ್ಗ ಹೊಸೆದು… – 4 ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ ? | ನಾವರಿಯಲಾರದೆಲ್ಲದರೊಟ್ಟು ಹೆಸರೆ ? || ಕಾವನೋರ್ವನಿರಲ್ಕೆ ಜಗದ ಕಥೆಯೇಕಿಂತು ? | ಸಾವು ಹುಟ್ಟುಗಳೇನು ? – ಮಂಕುತಿಮ್ಮ || ಒಳಗೇನಿದೆಯೆಂದು ಕಾಣಿಸದಂತೆ ಗಾಡಾಂಧಕಾರದಿಂದ ತುಂಬಿರುವ ನಿಗೂಢ ಗವಿಯಂತಹ ಅಸ್ತಿತ್ವವೆ ದೇವರೆ ? ನಮ್ಮ ನಿಲುಕಿಗೆ ಸಿಗದ, ನಾವು ಅರಿಯಲಾಗದೆ ಹೋಗುತ್ತಿರುವುದೆಲ್ಲವುಗಳ ಮೊತ್ತವನ್ನೆ ಸಮಷ್ಟಿಸಿ ಅದಕ್ಕೆ ಒಟ್ಟಾರೆ ದೇವರೆಂದು ಹೆಸರು ಕೊಟ್ಟು ಕೈ ತೊಳೆದುಕೊಂಡುಬಿಡಬಹುದೆ? ಎಲ್ಲರನ್ನು ಕಾಯುವವನೆ ದೇವರೆನ್ನುತ್ತಾರೆ, ಇಡಿ ಜಗವನ್ನೆ ಅವನು … Continue reading ಕಗ್ಗಕೊಂದು ಹಗ್ಗ ಹೊಸೆದು… – 5