Archive - May 2017

ಅಂಕಣ

ದೇಹ ಮುಪ್ಪಾದರೂ ಕಲೆ ಸುಕ್ಕಾಗದು ಎಂದು ತೋರಿಸಿಕೊಟ್ಟವರಿವರು!!

ಮೊನ್ನೆ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್ ಮಾಡ್ತಾ ಇತ್ತು. ಮೈದಾನದಲ್ಲಿರೋ ದೊಡ್ಡ ಪರದೆಯಲ್ಲಿ ಪಂದ್ಯ ನೋಡುತ್ತಿದ್ದ ವೃದ್ಧ ದಂಪತಿಗಳನ್ನು ಎರಡು ಮೂರು ಬಾರಿ ತೋರಿಸಿದರು. ಒಂದು ಕ್ಷಣ ಅವರನ್ನು ನೋಡಿ, ಅರೇ ಇವರನ್ನೆಲ್ಲೋ ನೋಡಿದ್ದೇನಲ್ಲ ಎಂದು ಯೋಚಿಸತೊಡಗಿದೆ. ಆಮೇಲೆ ಹೊಳೆಯಿತು ಅವರು ವೊಡಾಫೋನ್ ಕಪಲ್ಸ್ ಅಂತ! ಕಳೆದ ಐದಾರು...

ಕವಿತೆ

ಕೆಂಪು ಕವಿಯ ಅಳಲು

ಒಗ್ಗದವನು ಆಳಿದರೆ ಸಹಿಸುವುದೆ ಬೇಗೆ ಹಳೆ ತೆವಲುಗಳಿಗೆ ತೆರೆ ಎಳೆಯುವುದು ಹೇಗೆ! ಮೊನ್ನೆವರೆಗೂ ಜನರ ಅಮಾಯಕರೆಂದೆ ಬಗೆದೆ ನಿರಾಸೆ ದಾರಿಗುಂಟ ಕೈಹಿಡಿದು ನಡಿಸಿದೆ ಯಾವ ದೇಶದ ಚರಿತ್ರೆ ಹೆಮ್ಮೆಯದಿತ್ತೊ ಅಲ್ಲಿ ಕಪ್ಪು ಚುಕ್ಕೆಗಳ ಎಣಿಸಿ ತೋರಿಸಿದ್ದೆ ಹಳ್ಳಗಳ ತೋಡಿ ವಿಭಜನೆಯ ತೃಪ್ತ ಹಂಬಲದಲ್ಲಿ ದೊಂಬಿದಾಸರ ಅವರೊಳಗೆ ಇರಿಸಿಯೇ ಇದ್ದೆ! ಸತ್ಯ ಚರಿತ್ರೆಯ ಪುಟಗಳಿಗೆ ಮಸಿ...

Featured ಪರಿಸರದ ನಾಡಿ ಬಾನಾಡಿ

ಟಿಟ್ಟಿಭ – 24*7

ಹಕ್ಕಿ ವೀಕ್ಷಣೆಯನ್ನು ನಾನು ಹವ್ಯಾಸವಾಗಿ ಕಳೆದ ಹತ್ತು ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ. ಕರ್ನಾಟಕದ ದಕ್ಷಿಣ ಭಾಗ ಮತ್ತು ಪಶ್ಚಿಮದ ಕರಾವಳಿಯಲ್ಲಿ ಅಡ್ಡಾಡಿದ್ದೇನೆ. ನಾನೆಲ್ಲೇ ಹೋದರು ಅಲ್ಲಿನ ವಾತಾವರಣಕ್ಕನುಸಾರವಾಗಿ ಒಂದಿಲ್ಲಾ ಒಂದು ವಿಶಿಷ್ಠ ಪ್ರಬೇಧ ಸಿಗುತ್ತದೆ. ಅದು ಪ್ರಾಣಿ, ಪಕ್ಷಿ, ಚಿಟ್ಟೆ, ಜೇಡ. ಕೀಟ ಅಥವಾ ಗಿಡವಿರಬಹುದು. ಪ್ರಕೃತಿಯಲ್ಲಿ ಅಡಗಿದ್ದನ್ನು...

ಅಂಕಣ

ದಾವಣಗೆರೆಯೆಂದರೆ ಕೇವಲ ಬೆಣ್ಣೆ ದೋಸೆಯಲ್ಲ

ಈ ಲೇಖನವನ್ನು ಒಂದು ಸ್ವಗತದಿಂದಲೇ ಪ್ರಾರಂಭಿಸುತ್ತಿದ್ದೇನೆ, ಏನ್ರಿ ಕಾರ್ತಿಕ್ ನೀವು ಮಂಗಳೂರಿನವ್ರ ಎಂದು ನನ್ನ ಸಹದ್ಯೋಗಿಯೊಬ್ಬರು ಕೇಳಿದರು, ಮುಗುಳುನಗೆಯೊಂದಿಗೆ ನಮ್ಮ ತಾಯಿ ದಕ್ಷಿಣಕನ್ನಡವರು ಕಣ್ರೀ ಅಂದೇ, ಆಮೇಲೆ ನಿಮ್ಮ ವಿದ್ಯಾಭ್ಯಾಸ ಎಂದರು – ಹರಿಹರದ ಎಸ ಜೆ ವಿ ಪಿ ಕಾಲೇಜ್ನಲ್ಲಿ ಪದವಿ ತದನಂತರ ಬೆಂಗಳೂರಿನ PESIT ನಲ್ಲಿ ಸ್ನಾತಕೋತ್ತರ ಪದವಿ ಹೀಗೆ...

ಅಂಕಣ

ತಪ್ಪನ್ನು ತಿದ್ದಿಕೊಳ್ಳೋಕೆ ಸಂಕೋಚವೇಕೆ..?

“ಅಬ್ಬಾ.. ಎಂಥಾ ಸೆಖೆ. ಒಮ್ಮೆ ಮಳೆರಾಯನ ಆಗಮನವಾದ್ರೆ ಸಾಕಾಗಿದೆ. ಹಗಲು ರಾತ್ರಿ ಹಾಸ್ಟೆಲ್ ಒಳಗೆ ಕುಳಿತ್ಕೊಳ್ಳೋಕೂ ಆಗಲ್ಲ, ಹೊರಗೆ ಹೋದ್ರೂ ಬಿರು ಬಿಸಿಲು. ಹೇಗಪ್ಪಾ ಈ ಬೇಸಗೆಯನ್ನು ಕಳೆಯೋದು? ಮೈ ಮೇಲಿನ ಬಟ್ಟೆಗಳನ್ನೂ ಬಿಚ್ಚಿ ಬಿಡೋಣವೆನಿಸುತ್ತೆ.” ಇವು ನಮ್ ಹಾಸ್ಟೆಲ್ ಹುಡ್ಗೀರ ಬಾಯಿಂದ ಸುಲಲಿತವಾಗಿ ಉರುಳೋ ಮಂತ್ರಗಳು. ಇದನ್ನೆಲ್ಲಾ ನೋಡ್ತಿದ್ರೆ ಹೇಗಪ್ಪಾ ಮುಂದೆ...

Featured ಅಂಕಣ

ಬೇಕು ಬೇಕೆಂದರೂ ಸಿಗದು ದೊಡ್ಡರಜೆ!

ಯಾಕೆ ಅಂತ ಗೊತ್ತಿಲ್ಲ, ಇವತ್ತು  ಬಾಲ್ಯದ ದಿನಗಳು ತುಂಬಾನೇ ನೆನಪಿಗೆ ಬರುತ್ತಿದೆ. ವರ್ಷಕ್ಕೊಮ್ಮೆ ಸಿಗುತ್ತಿದ್ದ ಆ ದೊಡ್ಡರಜೆ, ಮರದ ಕೆಳಗೆಯೇ ಕಾದು ಕುಳಿತು ಹೆಕ್ಕುತ್ತಿದ್ದ ಕಾಟು ಮಾವಿನಹಣ್ಣು, ಮಟ ಮಟ ಮಧ್ಯಾಹ್ನ ಮರವೇರಿ ಕೊಯ್ಯುತ್ತಿದ್ದ ಆ ಗೇರುಬೀಜದ ಹಣ್ಣು, 1 ರೂಪಾಯಿಗೆ ಸಿಗುತ್ತಿದ್ದ ಬೆಲ್ಲ ಕ್ಯಾಂಡಿ.. ಈ ಎಲ್ಲಾ ನೆನಪುಗಳೂ ನನ್ನನ್ನು ಹದಿನೈದು  ವರ್ಷ...

ಅಂಕಣ

೬೧. ಒಳಗ್ಹೊರಗಿನ ದನಿಯದ್ವೈತ, ಪರಬೊಮ್ಮವದಾಗಿ ಪ್ರತ್ಯಕ್ಷ !

ನಕ್ಷತ್ರಮಂಡಲದಿನಾಚೆಯಿಂದೊಂದು ದನಿ | ವಕ್ಷೋಗುಹಾಂತರದಿನೊಂದು ದನಿಯಿಂತೀ || ಸಾಕ್ಷಿದ್ವಯವು ನಿನ್ನೊಳೊಂದುಗೂಡಿದೊಡದೇ | ಪ್ರೇಕ್ಷೆ ಪರಬೊಮ್ಮನದು – ಮಂಕುತಿಮ್ಮ || ೬೧ || ಮೊದಲಿನ ಹಲವಾರು ಪದ್ಯಗಳಲ್ಲಿ ಪರಬ್ರಹ್ಮದ ಇರುವಿಕೆ, ಸ್ವರೂಪದ ಕುರಿತಾದ ಪ್ರಶ್ನೆ-ಟೀಕೆಯನ್ನು ಹರಿಸಿದ್ದ ಕವಿ ಮನ ಬಹುಶಃ ಕಾಲ ಕಳೆದಂತೆಲ್ಲ ಅನುಭವದ ಮೂಸೆಯಡಿ ಪಕ್ವಗೊಂಡೊ, ಜಿಜ್ಞಾಸೆಯ...

ಅಂಕಣ

‘MODI’ಫಿಕೇಷನ್’ನ 3ನೇ ‘ವರ್ಷ’ನ್

ಕೇಂದ್ರದಲ್ಲಿ ‘ನಮೋ’ ಘೋಷ ಮೊಳಗಿ ಮೂರು ವರುಷ ಕಳೆಯಿತು. ಪ್ರಧಾನಿ ಪಟ್ಟಕ್ಕೆ ‘ನಮೋ’ ಹೆಸರು ಘೋಷಣೆಯಾಗುತ್ತಿದ್ದಂತೆ ಕೆಲವರು ವಿವಿಧ ನಮೂನೆಯ ಟೀಕೆಯ ಕೇಕೆ ಹಾಕಲಾರಂಭಿಸಿದ್ದರು. ಇತ್ತ ಜನರು ಮಾತ್ರ ಪ್ರಧಾನಿಯಾಗಿ ನಮಗೆ ನರೇಂದ್ರ ಮೋದಿಯೇ ಬೇಕೆಂಬ ಆಶಯದೊಂದಿಗೆ ಕಮಲ ಅರಳಿಸುವ ಮೂಲಕ ಮೋದಿ ಆಡಳಿತಕ್ಕೆ ಭದ್ರ ಪೀಠಿಕೆ ಹಾಕಿಬಿಟ್ಟಿದ್ದರು...

ಅಂಕಣ

ಸ್ಪೂರ್ತಿಯ ಸರದಾರ ಸ್ವಾತಂತ್ರ್ಯವೀರ ಸಾವರ್ಕರ್

ಸಾವರ್ಕರ್ ಯಾರು ಎಂಬ ಪ್ರಶ್ನೆಯನ್ನು ನಮ್ಮ ಇಂದಿನ ಶಾಲೆಯ ಮಕ್ಕಳು ಅಥವಾ ಯುವಕರಿಗೆ ಕೇಳಿದರೆ ಬಹಳಷ್ಟು ಜನ ಗೊತ್ತಿಲ್ಲ ಎಂದೇ ಉತ್ತರಿಸುತ್ತಾರೆ. ತನ್ನ ಇಡೀ ಜೀವನ ಮತ್ತು ಕುಟುಂಬವನ್ನು ದೇಶಕ್ಕಾಗಿ ಸಮರ್ಪಿಸಿದ ಅಪ್ರತಿಮ ದೇಶಭಕ್ತನ ಕುರಿತು ಸಾಕಷ್ಟು ಜನರಿಗೆ ತಿಳಿಯದೇ ಇರುವುದು ನಮ್ಮ ದೌರ್ಭಾಗ್ಯವೇ ಸರಿ. ತಮ್ಮ ಜೀವನ ಪೂರ್ತಿ ತಾಯಿ ಭಾರತಿಯ ಪೂಜೆ ಮಾಡಿದ ಅರ್ಚಕ...

ಕಥೆ

ನೆನಪು ಭಾಗ – 3

ನೆನಪು ಭಾಗ -೧ ನೆನಪು ಭಾಗ – 2 ಹಳೆಯ ಕಾಲದ ವಿಶಾಲವಾದ ಮನೆ. ‌ಮರದ ಕಂಬಗಳಿಗೆ ಸುಂದರವಾದ ಕುಸುರಿ ಕೆತ್ತನೆ ಹಜಾರಕ್ಕೆ ಮೆರುಗು ತಂದಿತ್ತು. ಅಜ್ಜನ ಕಾಲದಲ್ಲಿ ಕಟ್ಟಿದ್ದು ಅಂತ ಅಪ್ಪಯ್ಯ ಯಾವಾಗಲೂ ಹೇಳುತ್ತಿದ್ದರು. ಅಮ್ಮ ಒಬ್ಬರೆ ಹೇಗೆ ಅಷ್ಟೊಂದು ಆಸ್ತಿ ನೋಡಿಕೊಳ್ಳುತ್ತಿದ್ದಾರೊ. ಚಿಕ್ಕಪ್ಪನ ಮನೆ ಹತ್ತಿರ ಇರೋದರಿಂದ ಪರವಾಗಿಲ್ಲ. ಈಗ ನಾನು ಹೇಗಿದ್ದರು...