Author - Shylaja Kekanaje

ಅಂಕಣ

ಶರಣು ಸಿದ್ಧಿವಿನಾಯಕ

ಆನೆಯ ಆನನ ಹೊತ್ತಿರುವ, ಲಂಬೋದರನಾದ, ಉದ್ದನೆಯ ವಕ್ರವಾದ ಸೊಂಡಿಲಿರುವ, ಮೊರದಗಲದ ಕಿವಿಯ, ಕೋರೆ ದಾಡೆಯ, ಚತುರ್ಭುಜಗಳಲ್ಲಿ ಪಾಶ–ಅಂಕುಶ–ಲಡ್ಡು ಧರಿಸಿರುವ, ದೀರ್ಘ ದೇಹ ಹೊ೦ದಿರುವ ಪ್ರಥಮ ವಂದಿತ, ಆದಿ ಪೂಜಿತ, ಬುದ್ಧಿ ಪ್ರದಾಯಕ, ಸಿದ್ಧಿ ದಾಯಕ, ಗಣಗಳ ಅಧೀಶ್ವರ, ಚಿಣ್ಣರ ಪ್ರೀತಿಯ, ಮೋದಕ–ಗರಿಕೆ ಪ್ರಿಯ, ವಿಘ್ನ ಹರ ಎಲ್ಲವೂ ಆದ ಶ್ರೀ ಗಣೇಶನ ಚೌತಿ...

ಕವಿತೆ

ಎಪ್ಪತ್ತರ ಸ್ವಾತ೦ತ್ರ್ಯ ( ಭಾಮಿನಿ ಷಟ್ಪದಿ)

ಒಂದೆ ತಾಯಿಯ ಮಕ್ಕಳಂತಾ ವೊಂದುಗೂಡುತ ಬಾಳಿಬದುಕುವೆ ವಿಂದು ನಮಿಸುತೆ ಭಾರತಾಂಬೆಯ ದಿವ್ಯಚರಣಕ್ಕಂ | ಪಿಂದೆ ಪರಕೀಯ ಬ್ರಿಟಿಷರುಗ ಳೆಂದ ಮಿಥ್ಯದ ಮೋಡಿಮಾತಿಗೆ ನಂದಿಪೋದರು ನಮ್ಮ ಭುವಿಯ ಸ್ವಾರ್ಥದರಸುಗಳು || ೧|| ಬೇಗಬೇಗನೆ ಮೋಸಗೊಳಿಸುತ ಜಾಗವೆಲ್ಲವ ಸೂರೆಗೈಯುತ ಸಾಗಿ ಬಂದರು ನಮ್ಮ ರಾಷ್ಟ್ರದ ಮೇಲೆ ಕಣ್ಣಿಡುತ | ತೂಗಿ ನೇಲುವ ತೋಟದಲ್ಲಿನ ಬೀಗಿ ಕೊಬ್ಬಿದ ಫಲಗಳೆಲ್ಲವ...

ಅಂಕಣ

ಶ್ರಾವಣ ಬ೦ತು ಕಾಡಿಗೆ, ನಾಡಿಗೆ, ಬೀಡಿಗೆ…

ನಮಗೆಲ್ಲ ನಿತ್ಯ ಬದುಕಿನಲ್ಲೊಂದು ಹೊಸತನ ಬೇಕು, ಏಕತಾನತೆಗೊ೦ದು ಬದಲಾವಣೆ ಬೇಕೆನ್ನಿಸುವುದು ಸಹಜ. ಅದೇ ರಾಗ ಅದೇ ಹಾಡಿನ ಮಧ್ಯದಲ್ಲೊಂದು ಹೊಸ ಪಲ್ಲವಿ ಈ ಹಬ್ಬಗಳು..!! ಹಬ್ಬದ ಹೆಸರಿನಲ್ಲಿ ಸಡಗರವನ್ನು ಮೈ-ಮನಸ್ಸಿನಲ್ಲಿ ತುಂಬಿಕೊಳ್ಳುತ್ತೇವೆ. ಹೀಗೆ ನಮ್ಮೊಳಗೆ ಖುಷಿಯಾದಾಗ ಮಾತ್ರ ಸುತ್ತೆಲ್ಲ ಸಂತಸ ಹಬ್ಬಿದಂತೆ ತೋರುತ್ತದೆ. ಎಲ್ಲರ ನೆಮ್ಮದಿ, ಖುಷಿಗೆ ಇಂಬು ನೀಡುವ...

Featured ಅಂಕಣ

ಕೈಗಾರಿಕಾ ಕ್ರಾಂತಿಯ ಪಿತಾಮಹ ಜೆ.ಆರ್.ಡಿ. ಟಾಟಾ

ಕೆಲಸದ ಮೇಲೆ ಇ೦ಗ್ಲ೦ಡ್ ತೆರಳಿದ ಭಾರತೀಯ ಮಹನೀಯರರೊಬ್ಬರಿಗೆ ಅಲ್ಲಿನ ಪ್ರಸಿದ್ಧ ಹೋಟೇಲೊ೦ದು ರೂಮು ಕೊಡಲು ನಿರಾಕರಿಸಿ ಮೊದಲ ಆದ್ಯತೆ ಬ್ರಿಟಿಷರಿಗೆ ಎ೦ದು ಬಿಟ್ಟಿತು… ಇದರಿ೦ದ ಪ್ರಭಾವಿತರಾಗಿ(ಅಪಮಾನಿತರಾಗಿ ಅಲ್ಲ, ಗಮನಿಸಿ) ಸ್ವದೇಶಕ್ಕೆ ಮರಳಿದ ತಕ್ಷಣ ಮು೦ಬೈಯಲ್ಲಿ ತಾಜ್ (Hotel TAJ) ಎ೦ಬ ಬೃಹತ್ ಹೋಟೇಲೊ೦ದನ್ನು ಆರ೦ಭಿಸಿ, ಅದರಲ್ಲಿ ಭಾರತೀಯರಿಗೆ ಆದ್ಯತೆ...

ಅಂಕಣ

ಪಗೋಡ/ ರಥ ಹೂವು

    ಮಳೆಗಾಲದಲ್ಲಿ ಜೋರಾಗಿ ಸುರಿದ ಮಳೆಗೆ ತಂಪಾದ ಇಳೆಯಲ್ಲಿ ನಾನಾ ತರಹದ ಹಸಿರು ಕಳೆರೂಪದ ಸಸ್ಯಗಳು ಹುಟ್ಟಿಕೊಂಡು ಬಲ್ಲೆಯಾಗಿ ಹಬ್ಬುತ್ತವೆ. ಹೆಚ್ಚಾಗಿ ಕರಾವಳಿಯ  ಹಾಗೂ ಮಲೆನಾಡ ಅಡಿಕೆ ತೋಟಗಳಲ್ಲಿ ಉಪದ್ರಕ್ಕೆ  ಬೆಳೆಯುವ ಸಸ್ಯಗಳಲ್ಲಿ  ರಥ ಹೂವಿನ ಗಿಡ ಕೂಡ ಒಂದು.ತೋಟಕ್ಕಿಳಿಯಲೂ ಹೆದರುವ೦ತೆ ನಾಲ್ಕರಿ೦ದ ಆರಡಿಯವರೆಗೆ ಬೆಳೆದು ಇಡೀ ತೋಟ ಹಬ್ಬುವ ಇದನ್ನು ಹಳಿಯದವರಿಲ್ಲ...

ಅಂಕಣ

ಕನ್ನಡ ರತ್ನ, ಭಾರತ ರತ್ನ- ಡಾ| ಸಿ.ಎನ್. ಆರ್. ರಾವ್

2013ನೇ ವರ್ಷದ ಭಾರತ ರತ್ನ ಪ್ರಶಸ್ತಿ ಘೋಷಣೆ ಕನ್ನಡಿಗರ ಪಾಲಿಗೆ ಒಂದು ಪ್ರಮುಖದ ಸುದ್ದಿಯಾಯಿತು. ಚಿರಪರಿಚಿತರಾದ , ಲಕ್ಷಾಂತರ ಪ್ರೇಕ್ಷಕರ ನಡುವೆ ಶತಕ ಬಾರಿಸಿದ ಸಚಿನ್ ತೆ೦ಡೂಲ್ಕರ್ ಜೊತೆಗೆ, ಇನ್ನೊಬ್ಬರು ಸದ್ದು­ಗದ್ದಲವಿಲ್ಲದ ಲ್ಯಾಬೊರೇಟರಿಯಲ್ಲಿ ಶತಕಗಳ ಮೇಲೆ ಶತಕ ಸಾಧಿಸಿದರೂ ಪ್ರಚಾರ, ಪ್ರಸಿದ್ಧಿಗಳಿ೦ದ ದೂರವುಳಿದು ಅಪರಿಚಿತರಾಗಿದ್ದವರು. ರಾಜಧಾನಿ...

ಅಂಕಣ

ಮಳೆಗಾಲದ ದಿವ್ಯೌಷಧ ಕೊಡಗಸನ

ಮಾಡಿನಿಂದ ಮುತ್ತು ಪೋಣಿಸಿದಂತೆ ಇಡೀ ದಿನ ಸುರಿಯುವ ಮಳೆಗೆ ಮನೆಯೊಳಗೆ ಸುಮ್ಮನೆ ಬೆಚ್ಚಗೆ ಕೂರಲು ನಾಲಿಗೆ ಕೇಳುವುದೇ? ಇಲ್ಲವಲ್ಲಾ, ಏನಾದರೂ ಕುರು ಕುರು ಜೊತೆಗೆ ಬಿಸಿ ಬಿಸಿ ಕಾಫಿ/ಚಹಾ ಇದ್ದರೆ ಆಹಾ, ಅದೆಷ್ಟು ಸೊಗಸು!! ಹಿಂದಿನ ಕಾಲದಲ್ಲಿ ಇಂದಿನಂತೆ ಮೆಟ್ಟಿಗೊಂದು ಅಂಗಡಿ, ಅದರ ತುಂಬಾ ರೀತಿಯ ಚಿಪ್ಸ್’ಗಳಿಲ್ಲವಾಗಿದ್ದರೂ ನಮ್ಮ ಹಿರಿಯರು ಮಳೆಗಾಲದಲ್ಲಿ ನೈಸರ್ಗಿಕವಾಗಿ...

ಕವಿತೆ

ಶುಭೋದಯ

ಶುಭೋದಯ ತೊಳೆದು ಹಳೆದಿನದುಳಿದ ಬೇಸರ ಕಳೆಯ ಕೀಳಲು ಬಂತು ರಾತ್ರಿಯು ಕಳೆದು ಮರಳಿದ ಹೊಸತು ಸೂರ್ಯೋದಯವ ನೋಡಲ್ಲಿ | ಛಳಿಯ ಹೆದರಿಸೆ ಬಾನಮಾರ್ಗದೊ ಳೆಳೆದ ಗೆರೆಗಳು ಭುವಿಯ ಸೋಂಕಲು ಹೊಳೆದ ರಶ್ಮಿಯ ನೋಡುತೆದ್ದವು ಸಕಲ ಜೀವಕುಲ || ಸೇರಿ ಹಿಮಮಣಿ ಹನಿಯ ಮಾಲೆಯ ಸೀರೆ ಹಸುರಲಿ ಹೊದ್ದು ಸೆರಗನು ತೂರಿ ಗಾಳಿಗೆ ಸಿರಿಯ ಹರಡುತ ಬಂದ ರವಿತೇಜ | ಜಾರಿ ನಾಕದ ಬಣ್ಣ ಹಲವಿಧ ಸೋರಿ...

ಅಂಕಣ

ವೀರ ಸಾವರ್ಕರ್

“ಯಾರು ಸಿಂಧೂ ನದಿಯಿಂದ, ಸಾಗರದವರೆಗಿನ ಈ ಭರತವರ್ಷವನ್ನು ತನ್ನ ಪಿತೃದೇಶ ಎಂದೂ, ಹಾಗೂ ತನ್ನ ಧರ್ಮದ ತೊಟ್ಟಿಲಾಗಿರುವ ಪವಿತ್ರ ಭೂಮಿ ಎಂದೂ ಪರಿಗಣಿಸುತ್ತಾರೆಯೋ ಅವರೇ ಹಿಂದೂಗಳು” ಎಂದು ಹಿಂದುತ್ವದ ಬಗ್ಗೆ ವ್ಯಾಖ್ಯಾನವಿತ್ತ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾದ ವಿನಾಯಕ ದಾಮೋದರ ಸಾವರ್ಕರ್ ಅವರ ಜನ್ಯದಿನ ಇಂದು. ತಮ್ಮ ಸಂಪೂರ್ಣ ಜೀವನವನ್ನೇ ಭಾರತದ...

ಅಂಕಣ

ಸಿಂಹಾದ್ರಿಯ ನರಸಿಂಹ

ನೆರೆಯ ರಾಜ್ಯ ಆಂಧ್ರಪ್ರದೇಶದ ವಿಶಾಖಪಟ್ಟಣದ ಹತ್ತಿರವಿರುವ ದೇಶದ ಎರಡನೆಯ(ತಿರುಪತಿಯ ನಂತರ) ಅತಿ ಶ್ರೀಮಂತ ಹಿಂದೂ ದೇವಾಲಯವಾದ ಸಿಂಹಾಚಲ ಸಿಂಹಾದ್ರಿಯ ವರಾಹ ಲಕ್ಷ್ಮೀನರಸಿಂಹ ಸ್ವಾಮೀ ದೇವಸ್ಥಾನದಲ್ಲಿ ಈಗ ಜಾತ್ರಾ ಸಂಭ್ರಮ. ತ್ರಿಭಂಗಿ ರೂಪದಲ್ಲಿ, ಅ೦ದರೆ ಸಿ೦ಹದ ತಲೆ ಹಾಗೂ ಮಾನವ ಶರೀರಕ್ಕೆ ವರ್ಷವಿಡೀ ಶ್ರೀಗಂಧ ಲೇಪಿತವಾಗಿರುವ ದೇವರ ಮೂರ್ತಿಯನ್ನು, ವರ್ಷಕ್ಕೊಮ್ಮೆ...