Author - Shivaprasad Bhat

Featured ಅಂಕಣ

ಬೇಕು ಬೇಕೆಂದರೂ ಸಿಗದು ದೊಡ್ಡರಜೆ!

ಯಾಕೆ ಅಂತ ಗೊತ್ತಿಲ್ಲ, ಇವತ್ತು  ಬಾಲ್ಯದ ದಿನಗಳು ತುಂಬಾನೇ ನೆನಪಿಗೆ ಬರುತ್ತಿದೆ. ವರ್ಷಕ್ಕೊಮ್ಮೆ ಸಿಗುತ್ತಿದ್ದ ಆ ದೊಡ್ಡರಜೆ, ಮರದ ಕೆಳಗೆಯೇ ಕಾದು ಕುಳಿತು ಹೆಕ್ಕುತ್ತಿದ್ದ ಕಾಟು ಮಾವಿನಹಣ್ಣು, ಮಟ ಮಟ ಮಧ್ಯಾಹ್ನ ಮರವೇರಿ ಕೊಯ್ಯುತ್ತಿದ್ದ ಆ ಗೇರುಬೀಜದ ಹಣ್ಣು, 1 ರೂಪಾಯಿಗೆ ಸಿಗುತ್ತಿದ್ದ ಬೆಲ್ಲ ಕ್ಯಾಂಡಿ.. ಈ ಎಲ್ಲಾ ನೆನಪುಗಳೂ ನನ್ನನ್ನು ಹದಿನೈದು  ವರ್ಷ...

Featured ಪ್ರವಾಸ ಕಥನ

ಇನ್ನೂ ಒಂದೆರಡು ದಿನ ದುಬೈಯಲ್ಲಿದ್ದು ಬಿಡೋಣ ಅಂತನಿಸಿದ್ದು ಮಾತ್ರ ಸುಳ್ಳಲ್ಲ

ದುಬೈ ಪ್ರವಾಸ ಶುರುವಾಗುವ ಮುನ್ನವೇ ಪ್ರವಾಸದ ಅನುಭವವನ್ನು ಬರೆಯಬೇಕು ಅಂತ ನಿರ್ಧರಿಸಿಬಿಟ್ಟಿದ್ದೆ. ಆದರೆ ಪ್ರವಾಸ ಮುಗಿಸಿ ಬರುವಷ್ಟರಲ್ಲಿ ಶುರುವಾದ ಕೆಲಸದ ಒತ್ತಡಗಳು ಅನುಭವವನ್ನು ಬರೆಯುವುದಕ್ಕೆ ಅನುಕೂಲ ಮಾಡಿಕೊಟ್ಟಿರಲಿಲ್ಲ. ಇವತ್ತು ಬರೆಯಬೇಕು ನಾಳೆ ಬರೆಯಬೇಕು ಎಂದುಕೊಳ್ಳುತ್ತಲೇ ಎರಡೂವರೆ ತಿಂಗಳು ಕಳೆದು ಹೋಗಿದ್ದೇ ಗೊತ್ತಾಗಲಿಲ್ಲ. ಇನ್ನು ಬರೆಯದಿದ್ದರೆ...

Featured ಅಂಕಣ

ಜಲ್ಲಿಕಟ್ಟಿಗೆ ಪಟ್ಟು ಹಿಡಿದ ತಮಿಳರನ್ನು ನೋಡಿಯಾದರೂ ತುಳುವರು...

ತಮಿಳುನಾಡಿನಲ್ಲಿ ಕಾವೇರಿಗಾಗಿ ಜನ ಬೀದಿಗಿಳಿದಿದ್ದನ್ನು ನಾವು ನೋಡಿದ್ದೇವೆ. ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವುಂಟಾದಾಗಲೂ ಅಲ್ಲಿ ಜನ ರೊಚ್ಚಿಗೇಳುತ್ತಾರೆ. ಅಮ್ಮ ಸತ್ತಾಗಲೂ ಲಕ್ಷಾಂತರ ಅಭಿಮಾನಿಗಳು ಎದೆ ಬಡಿದುಕೊಂಡಿದ್ದರು. ಹೀಗಾಗಿ ಜನರು ರೊಚ್ಚಿಗೇಳುವುದು, ಬೀದಿಗಿಳಿಯುವುದು, ಬಂದ್ ಮಾಡುವುದೆಲ್ಲವೂ ಒಂದು ಲೆಕ್ಕದಲ್ಲಿ ಅವರಿಗೆ  ಸಾಮಾನ್ಯವಾದ ಸಂಗತಿ. ಇಂತದ್ದೆಲ್ಲಾ...

Featured ಅಂಕಣ

ವಾಜಪೇಯಿಗೆ ಬಂದಂತಹ ಸ್ಥಿತಿ ಮೋದಿಗೂ ಬರಬಾರದಲ್ಲಾ?!

ಮೊರಾರ್ಜಿ ದೇಸಾಯಿಯವರು ಪ್ರಧಾನಮಂತ್ರಿಯಾಗಿದ್ದಾಗ ನೋಟಿನ ಅಪಮೌಲ್ಯ ಮಾಡಿದ್ದರೂ ಆವಾಗಿನ ಮತ್ತು ಈವಾಗಿನ ಭಾರತಕ್ಕೆ ತುಂಬಾನೇ ವ್ಯತ್ಯಾಸ ಇದೆ. ಆವತ್ತಿನಿಂದ ಈವತ್ತಿಗೆ ಭಾರತ ತುಂಬಾನೇ ಬೆಳೆದಿದೆ.ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಇಂತಹಾ ಒಂದು ನಿರ್ಧಾರ ತೆಗೆದುಕೊಂಡಿರುತ್ತಿದ್ದರೆ ಇಪ್ಪತ್ತನಾಲ್ಕು ಪಕ್ಷಗಳ ತಮ್ಮ ಸಮ್ಮಿಶ್ರ ಸರಕಾರ ಕ್ಷಣ ಮಾತ್ರದಲ್ಲಿ...

Featured ಅಂಕಣ

ಸಿದ್ಧರಾಮಯ್ಯನವರೇ “ಯಾವ ತಂದೆ ತಾಯಿಗೂ ಇಂತಹಾ ಸ್ಥಿತಿ ಬರದಿರಲಿ”...

ಸಿದ್ಧರಾಮಯ್ಯನವರೇ, ನಾನಿದೆಷ್ಟನೇ ಭಾರಿ ಬಹಿರಂಗ ಪತ್ರ ಬರೆಯುತ್ತಿದ್ದೇನೋ ಗೊತ್ತಿಲ್ಲ, ನನ್ನಂತೆ ಅದೆಷ್ಟು ಜನ ನಿಮಗೆ ಪತ್ರ ಬರೆದಿದ್ದಾರೋ ಗೊತ್ತಿಲ್ಲ.  ಬರೆದೂ ಬರೆದು ನಮ್ಮ ಪೆನ್ನಿನ ಇಂಕು ಖಾಲಿಯಾಯಿತೇ ಹೊರತು  ಫಲಶೃತಿ ಮಾತ್ರ ಏನೇನೂ ಇಲ್ಲ. ಆದರೂ ಪ್ರತೀ ಭಾರಿ ಬರೆಯುವಾಗಲೂ ಈಗಲಾದರೂ ನೀವು ಜನರ ಮಾತು ಕೇಳಬಹುದೆಂಬ ಆಶಾವಾದ ನಮ್ಮದು. ಅಂತೆಯೇ ಮತ್ತೊಂದು ಪತ್ರ...

Featured ಸಿನಿಮಾ - ಕ್ರೀಡೆ

“ರಾಮಾ ರಾಮಾ ರೇ” ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ..

ಚಿತ್ರ: ರಾಮಾ ರಾಮಾ ರೇ ನಿರ್ದೇಶನ: ಡಿ. ಸತ್ಯಪ್ರಕಾಶ್ ಸಂಗೀತ: ವಾಸುಕಿ ವೈಭವ್ ಕ್ಯಾಮೆರಾ: ಲವಿತ್ ತಾರಾಗಣ: ನಟರಾಜ್ ಭಟ್, ಜಯರಾಜ್, ಧರ್ಮಣ್ಣ ಕಡೂರು, ಬಿಂಬಶ್ರೀ, ಎಂ.ಕೆ ಮಠ ಸ್ನೇಹಿತರಿಬ್ಬರು ನಿರ್ಧರಿಸಿದಂತೆ ಭಾನುವಾರ ಮಂಗಳೂರಿಗೆ ಹೋಗುವುದೆಂದು ಫಿಕ್ಸ್ ಆಗಿತ್ತು. ಮಧ್ಯಾಹ್ನ ಮಂಗಳೂರು ತಲುಪಿದರೆ ಸಿಟಿ ಸೆಂಟರ್ ಅಲ್ಲಿ ಇಲ್ಲಿ ಅಲೆದು ರಾತ್ರಿಯ ವೇಳೆಗೆ ಮನೆ...

ಅಂಕಣ

ಮರೆಯಿರೆಂದರೆ ಮರೆಯಲಿ ಹ್ಯಾಂಗ ಚಿಕುನ್’ಗುನ್ಯವ?

ಅದು 2008ರ ಮೇ-ಜೂ ತಿಂಗಳು. ನಾನಾಗ ವಿದ್ಯಾರ್ಥಿ ಜೀವನದ ಮಹತ್ತರ ಕಾಲಘಟ್ಟವೆಂದೇ ಪರಿಗಣಿಸಲ್ಪಟ್ಟಿರುವ  ಸೆಕೆಂಡ್ ಪಿಯುಸಿಯಲ್ಲಿದ್ದೆ. ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಕುಂತಲಾ ಶೆಟ್ಟಿಯವರ ಬಂಡಾಯದಿಂದಾಗಿ ನನ್ನೂರು ಪುತ್ತೂರು ರಾಜ್ಯಾದ್ಯಂತ ಹೆಸರುವಾಸಿಯಾಗಿತ್ತು. ಭರ್ಜರಿಯಾಗಿಯೇ ನಡೆದ ಆ  ಚುನಾವಣೆಯನ್ನು ಮುಗಿಸಿಕೊಂಡು ಪುತ್ತೂರು ಆಗಷ್ಟೇ...

Featured ಪ್ರಚಲಿತ

ಕಮಲ್ ಹಾಸನ್ ಆವತ್ತು ಹಾಗೆ ಹೇಳಿದ್ದು ಸುಮ್ಮನೇ ಅಲ್ಲ!

2013ರ ವರ್ಷಾರಂಭದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ನಟ ಕಮಲ್ ಹಾಸನ್ ತಮ್ಮ ಬಹು ನಿರೀಕ್ಷಿತ ವಿಶ್ವರೂಪಂ ಚಿತ್ರವನ್ನು ತೆರೆಗೆ ತರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಸೆನ್ಸಾರ್ ಬೋರ್ಡಿನಿಂದ ಕ್ಲಿಯರೆನ್ಸ್ ಪಡೆದುಕೊಂಡಿದ್ದ ಚಿತ್ರ ಬಿಡುಗಡೆಗೆ  ಇನ್ನೇನು ಎರಡು ಮೂರು ದಿನಗಳಿದ್ದಂತೆ ಕೋರ್ಟಿನಿಂದ ನಿಷೇಧಕ್ಕೊಳಗಾಯ್ತು. ಕಾರಣ ಏನೆಂದರೆ ಮುಸ್ಲಿಂ...

Featured ಸಿನಿಮಾ - ಕ್ರೀಡೆ

ಹುಡುಗರ ನಿದ್ದೆಗೆಡಿಸಿರುವ ಜೂ.ಶ್ರೇಯಾ ಘೋಶಾಲ್ ಇವರೇ…

ಬೇಕಾದ್ರೆ ಬೆಟ್ಸ್.. ಮೇಲಿನ ಹಾಡನ್ನು ನೀವು ಕಳೆದೆರಡು ಮೂರು ದಿನಗಳಲ್ಲಿ ಒಮ್ಮೆಯಾದರೂ ಫೇಸ್ಬುಕ್ಕಿನಲ್ಲಿ ನೋಡಿರುತ್ತೀರಾ. ಆ ಗಾಯಕಿ ಯಾರು ಅಂತ ಒಮ್ಮೆಯಾದರೂ ಕುತೂಹಲದಿಂದ ಅವರ ಪ್ರೊಫೈಲ್’ಗೆ ಭೇಟಿ ಕೊಟ್ಟಿರುತ್ತೀರಾ. ಏನ್ ಸಖತ್ತಾಗಿ ಹಾಡ್ತಾಳಪ್ಪ ಇವ್ಳು ಅಂತ ಉದ್ಗಾರ ತೆಗೆದೇ ತೆಗೆದಿರುತ್ತೀರಾ. ಇಲ್ಲಾ ಅಂದರೆ ನೀವು ಫೇಸ್ಬುಕ್ಕಿನಲ್ಲಿ ಆಕ್ಟಿವ್ ಇರುವುದು...

ಪ್ರಚಲಿತ

ಅದು ವಿಷಯಾಧಾರಿತ ಟೀಕೆಯೇ ಹೊರತು ವೈಯಕ್ತಿಕ ನಿಂದನೆ ಅಲ್ಲ!

‘ವೈಯಕ್ತಿಕ ನಿಂದನೆ’ ಎಂಬ ಯಶಸ್ಸಿನ ಶಾರ್ಟ್’ಕರ್ಟ್ ದಾರಿ. ರಾಘವ್ ಹೆಗಡೆಯವರು ಮಾಡಿರುವ ಟೀಕೆಗಳನ್ನು ಸಮಚಿತ್ತದಿಂದ ಸ್ವೀಕರಿಸುತ್ತೇನೆ. ಪ್ರತಾಪ್ ಸಿಂಹರು ಇತ್ತೀಚೆಗಿನ ದಿನಗಳಲ್ಲಿ ಶತ್ರುಗಳನ್ನು ಸಂಪಾದಿಸಿಕೊಂಡಿದ್ದು ಅವರ ಯಶಸ್ಸಿನಿಂದ ಅನ್ನೋದಕ್ಕಿಂತಲೂ ಅವರ ಇಬ್ಬಂದಿತನದ ನಡವಳಿಕೆಗಳಿಂದ ಎಂಬುದು ಗಮನದಲ್ಲಿರಲಿ. ಲೇಖನದಲ್ಲಿ ನಾನು ನೇರವಾಗಿ...