Author - Raviteja Shastri

ಅಂಕಣ

ಸ್ಪೂರ್ತಿಯ ಸರದಾರ ಸ್ವಾತಂತ್ರ್ಯವೀರ ಸಾವರ್ಕರ್

ಸಾವರ್ಕರ್ ಯಾರು ಎಂಬ ಪ್ರಶ್ನೆಯನ್ನು ನಮ್ಮ ಇಂದಿನ ಶಾಲೆಯ ಮಕ್ಕಳು ಅಥವಾ ಯುವಕರಿಗೆ ಕೇಳಿದರೆ ಬಹಳಷ್ಟು ಜನ ಗೊತ್ತಿಲ್ಲ ಎಂದೇ ಉತ್ತರಿಸುತ್ತಾರೆ. ತನ್ನ ಇಡೀ ಜೀವನ ಮತ್ತು ಕುಟುಂಬವನ್ನು ದೇಶಕ್ಕಾಗಿ ಸಮರ್ಪಿಸಿದ ಅಪ್ರತಿಮ ದೇಶಭಕ್ತನ ಕುರಿತು ಸಾಕಷ್ಟು ಜನರಿಗೆ ತಿಳಿಯದೇ ಇರುವುದು ನಮ್ಮ ದೌರ್ಭಾಗ್ಯವೇ ಸರಿ. ತಮ್ಮ ಜೀವನ ಪೂರ್ತಿ ತಾಯಿ ಭಾರತಿಯ ಪೂಜೆ ಮಾಡಿದ ಅರ್ಚಕ...

ಅಂಕಣ

ಬ್ರಿಟಿಷರನ್ನು ನಡುಗಿಸಿದ ಪುರುಷ ಸಿಂಹ ತಾಂತ್ಯಾಟೋಪಿ

1859ರ ಏಪ್ರಿಲ್ 18ನೆಯ ದಿವಸ ಮಧ್ಯಹ್ನ ನಾಲ್ಕು ಗಂಟೆ ಸಮಯ, ಗ್ವಾಲಿಯರ್’ನಿಂದ ಎಪ್ಪತ್ತೈದು ಮೈಲಿ ದೂರವಿರುವ ಶಿವಪುರಿಯಲ್ಲಿ ಕೈದಿಯೊಬ್ಬನನ್ನು ಗಲ್ಲಿಗೇರಿಸಲು ಬ್ರಿಟಿಷರು ಸಿದ್ದರಾಗಿದ್ದರು. ತನ್ನ ಕೈ ಕಾಲು ಕಟ್ಟಲು ಬಂದವರಿಗೆ, ಅದೆಲ್ಲ ಬೇಡ ಎಂದು ಆತ ನಸುನಗುತ್ತ ತಿಳಿಸಿದ. ಆತನ ಮುಖದಲ್ಲಿ ಎಳ್ಳಷ್ಟೂದುಃಖವಿರಲಿಲ್ಲ. ತನ್ನ ಕೈಗಳಿಂದ ತಾನೇ ಉರುಳು ಹಗ್ಗವನ್ನು...

ಅಂಕಣ

ಕ್ರಾಂತಿ ವೀರ ಖುದೀರಾಮ್ ಬೋಸ್

ತನ್ನ ಹದಿನೆಂಟನೇ ವಯಸ್ಸಿನಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪ್ರಾಣ ಅರ್ಪಿಸಿದ ಧೀರ ಹೋರಾಟಗಾರ ಖುದೀರಾಮ್ ಬೋಸ್. ಕಿಂಗ್ಸ್ ಫರ್ಢ್ ಎಂಬ ದರ್ಪ ಅಧಿಕಾರಿಯ ಸೊಕ್ಕನ್ನು ಅಡಗಿಸಲು ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯದ ಮೇಲೆ ಮೊಟ್ಟ ಮೊದಲ ಬಾರಿಗೆ ಬಾಂಬ್ ಪ್ರಯೋಗಿಸಿದ ವೀರ ಖುದೀರಾಮ್ ಬೋಸ್. ಖುದೀರಾಮ್ ಬೋಸ್‘ನ ಬಲಿದಾನದ ದಿನದ ಈ...

ಅಂಕಣ

ಮರೆತು ಮರೆಯಾದ ವೀರ ಉಧಮ್ ಸಿಂಗ್

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಭಾರತದ ಸ್ವಾತಂತ್ರ್ಯ ಇತಿಹಾಸದಲ್ಲಿ ಬ್ರಿಟೀಷರು ಕೈಗೊಂಡ ಅಮಾನವೀಯ ಕೃತ್ಯ. ಬ್ರಿಟೀಷ್ ಸೈನ್ಯದ ಕೌರ್ಯಕ್ಕೆ ಅಂದು ನೂರಾರು ಮಂದಿ ಬಲಿಯಾದರೆ ಹೆಂಗಸರು,ಮಕ್ಕಳು ಸೇರಿ ಸಾವಿರಾರು ದೇಶಭಕ್ತರು ಗಾಯಗೊಂಡರು.‌ ಈ ಘಟನೆಯನ್ನು ಕಣ್ಣಾರೆ ಕಂಡ ಒಬ್ಬ ಯವಕ ಹತ್ಯಾಕಾಂಡದ ರೂವಾರಿ ಮೈಕೇಲ್ ಓಡ್ವಯರನನ್ನು ಕೊಂದು 21  ವರ್ಷಗಳ ನಂತರ ತನ್ನ ಭಾರತೀಯ...

ಅಂಕಣ

ವೀರ ವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ

ಭಾರತೀಯರೆಲ್ಲರೂ ಹೆಮ್ಮೆ ಪಡಬೇಕಾದ ವೀರ ಮಹಿಳೆ ರಾಣಿ ಲಕ್ಷ್ಮೀಬಾಯಿ. ರಾಣಿ ಲಕ್ಷ್ಮೀಬಾಯಿ 19 ನವೆಂಬರ್ 1835 ರಂದು ವಾರಣಾಸಿಯಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಲಕ್ಷ್ಮೀಬಾಯಿಯ ಬಾಲ್ಯದ ಹೆಸರು ಮನೂಬಾಯಿ. ಮನೂ ನಾಲ್ಕು ವರ್ಷದವಳಿದ್ದಾಗ ತಾಯಿ ಭಾಗೀರಥಿಬಾಯಿ ತೀರಿಹೋದರು. ಮಗಳ ಜವಾಬ್ದಾರಿಯನ್ನು ತಂದೆ ಮೋರೋಪಂತರು ವಹಿಸಿದರು. ಮೋರೋಪಂತರು ಕೊನೆಯ ಪೇಶ್ವೆ...

Featured ಅಂಕಣ

ಲೇಖನಿಯಿಂದ ಸ್ವಾತಂತ್ರ್ಯ ಕ್ರಾಂತಿ ಮೊಳಗಿಸಿದ ರಾಮಪ್ರಸಾದ್ ಬಿಸ್ಮಿಲ್

1927 ಡಿಸೆಂಬರ್ 18ಯ ದಿನಾಂಕ. ಗೋರಖಪುರದ ಸೆರಮನೆಯಲ್ಲಿ ಮಧ್ಯವಯಸ್ಕಳಾದ ತೇಜಸ್ವಿ ಹೆಂಗಸು ಮರುದಿನ ಸಾವನ್ನೆದುರಿಸಲು ಸಿದ್ದನಾಗಿದ್ದ ತನ್ನ ಮಗನಾದ ಸ್ವಾತಂತ್ರ್ಯ ವೀರನನ್ನು ಕಾಣಲು ಕಾತುರದಿಂದ  ಕಾಯುತ್ತಿದ್ದಳು. ಸಂಕೋಲೆಯಿಂದ ಅಲಂಕೃತನಾಗಿ ಬಂದ ಸ್ವಾತಂತ್ರ್ಯ ವೀರ. ತನ್ನ ಜೀವನದಲ್ಲಿ ಆತ ತನ್ನ ತಾಯಿಯನ್ನು “ ಅಮ್ಮ “ ಎಂದು ಕರೆಯುವುದು ಅದೇ ಕೊನೆಯ ಸಲ. ಆ ಭಾವನೆ...

Featured ಅಂಕಣ

ತಾಯಿ ಭಾರತಿಗೆ ತನ್ನನ್ನು ತಾನು ಅರ್ಪಿಸಿಕೊಂಡ  ಶ್ರೇಷ್ಠ ಪುಷ್ಪ ವಿದ್ಯಾನಂದ...

ಕನ್ನಡದ ವರನಟ ಡಾ.ರಾಜ್ ಕುಮಾರರನ್ನು ವೀರಪ್ಪನ್ ಕಾಡಿಗೆ ಕರೆದುಕೊ೦ಡು ಹೋಗಿದ್ದಾಗ ರಾಜ್ ಕೆಲವು ವಸ್ತುಗಳನ್ನು ತಮ್ಮ ಮನೆಯಿ೦ದ ಕೇಳಿತರಿಸಿಕೊ೦ಡರು. ಅದರಲ್ಲಿ ರಾಷ್ಟ್ರೋತ್ಥಾನ ಪ್ರಕಾಶನದ  “ಭಾರತ ದರ್ಶನ” ಕ್ಯಾಸೆಟ್ಟೂ ಸಹ ಇತ್ತು. ಅವರು ಕಾಡಿನಲ್ಲಿದ್ದಾಗ ಇದನ್ನ ಹತ್ತಾರು ಬಾರಿ ಕೇಳಿದ್ದರ೦ತೆ. ಒಮ್ಮೆ ರಾಜ್ ರನ್ನು ಕಾಣಲು ಯಾವುದೋ ಕಾರಣಕ್ಕಾಗಿ...

Featured ಅಂಕಣ

ಡಿ.ವಿ.ಜಿ : ಬರೆದಂತೆಯೇ ಬದುಕಿದ ಅಭಿನವ ವೇದಾಂತಿ

ಅದು ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದ ಕಾಲ. ಮೈಸೂರು ದಸರಾ ವರದಿ ಮಾಡಲು ಬಂದಿದ್ದ ಪತ್ರಕರ್ತರಿಗೆ 250 ರೂಪಾಯಿ ಸಂಭಾವನೆ ನೀಡಬೇಕೆಂದು ವಿಶ್ವೇಶ್ವರಯ್ಯನವರು ಆದೇಶಿಸಿದ್ದರು. ಇದರಂತೆ ಪ್ರಸಿದ್ದ ಪತ್ರಿಕೆ “ ಕರ್ಣಾಟಕ” ಪತ್ರಿಕೆಯ ವರದಿಗಾರರಿಗೂ ದಿವಾನರ ಕಾರ್ಯಾಲಯದಿಂದ ಬಂದ 250 ರುಪಾಯಿಯ ಚೆಕ್ ಕೈ ಸೇರಿತು. ಇದು ಯಾವುದು ಎಂದು ಆ ಪತ್ರಕರ್ತರು...

ಅಂಕಣ

ಸಾವರ್ಕರ್ ಎಂಬ ಸಾಹಸಿಗನ ಎದುರು ಹೇಡಿಯೆಂಬ ಶಬ್ದ ಹತ್ತಿರವೂ ಸುಳಿದಿರಲಿಲ್ಲ!

  ಕಳೆದ ಭಾನುವಾರ ಭಾರತೀಯ ನ್ಯಾಷನಲ್ ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಫೇಸ್ಬುಕ್ ಪೇಜಿನಲ್ಲಿ ಒಂದು ಪೋಸ್ಟ್ ಪ್ರಕಟಿಸಿತ್ತು. ಆ ಪೋಸ್ಟ್’ನಲ್ಲಿ ಈ ರೀತಿ ಬರೆಯಲಾಗಿತ್ತು. “ When Chandra Shekhar Azad was fighting against the British for our freedom, BJP ideologue Savarkar was begging for mercy from the British.” ಅಂದರೆ...

ಅಂಕಣ

ಅಮರ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್

“ ದುಷ್ಮನೋಂಕಿ ಗೋಲಿಯೋಂ ಕಾ ಹಮ್ ಸಾಮ್ನಾ ಕರೇಂಗೆ…ಆಜಾದ್ ಹೀ ರಹೇ ಹೆ ಹಮ್, ಆಜಾದ್ ಹೀ ರಹೇಂಗೆ!” ಎಂದು ಬಾಲ್ಯದಲ್ಲೇ ಪ್ರತಿಜ್ಞೆ ಮಾಡಿ,ಬ್ರಿಟಿಷರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ, ಪೊಲೀಸರಿಗೆ ಸಿಗದೇ, ಅಂಗ್ಲರಿಗೆ ಸಿಂಹ ಸ್ವಪ್ನರಂತೆ ಕಾಡಿದವರು ಅಜೇಯ ಕ್ರಾಂತಿಕಾರಿ ಚಂದ್ರ ಶೇಖರ ಆಜಾದ್. ವೀರ ಭದ್ರ ತಿವಾರಿ ಎಂಬ ಮಿತ್ರನ ದ್ರೋಹಕ್ಕೆ ಬಲಿಯಾಗಿ ಪೋಲಿಸರ ಕೈಗೆ...