Author - Prabhakar Tamragouri

ಕವಿತೆ

ಹಣತೆ

ಮನೆಗೆ ಬೆಳಕನು ತುಂಬಿ ಬೆಳಗುತಿದೆ ಹಣತೆಗಳು ಊರಿನ ತುಂಬ , ದೇಶದಲ್ಲೆಲ್ಲ ಲಕ್ಷ ಲಕ್ಷ ದೀಪಗಳು …… ಮನೆ , ಮನದಂಗಳವನ್ನು ಗುಡಿಸಿ , ಸಾರಿಸಿ ರಂಗವಲ್ಲಿ ಇಟ್ಟು ಸುತ್ತಲಿನ ಕತ್ತಲು ದಾರಿ ತಪ್ಪಿಸದಿರಲು ಹೊಸ್ತಿಲಲ್ಲಿ ಹಣತೆಯ ದೀಪ ಹಚ್ಚಿಟ್ಟು ಕಾಯುತಿರುವೆ ಹೂಚೆಲ್ಲಿ ನಿನಗಾಗಿ ನಮ್ಮೊಳಗಿನ ಅಂಧಃಕ್ಕಾರವನ್ನು ಕಿತ್ತು ಮನದಂಗಳವ ಗುಡಿಸಿ ಕೊಳೆಯ ರಾಶಿಯ...

ಕಥೆ

ಅಂತಃಕರಣ

ಮರುದಿನ ಬೆಳಿಗ್ಗೆ ಚಿಕ್ಕ ಮಾವ ಊರಿಗೆ ಹೋದ . ಶಾಲೆಗೆ ರಜೆ ಇದ್ದುದರಿಂದ ನಾನು ಮಾವನ ಮನೆಯಲ್ಲೇ ಇದ್ದೆ . ಮುಂದಿನ ವಿದ್ಯಮಾನಗಳು ದುಃಖದ ವಿಷಯ . ಮಾವನ ಹೆಂಡತಿ ಬೆಳಿಗ್ಗೆ ಏಳುಗಂಟೆಯತನಕ ಏಳುತ್ತಿರಲಿಲ್ಲ . ಅಜ್ಜಿಯೇ ಎದ್ದು ಸ್ನಾನಕ್ಕೆ ನೀರು ಕಾಯಿಸಬೇಕು . ಮನೆ ಕಸ ಗುಡಿಸಬೇಕು . ಕಾಫಿ ತಿಂಡಿ ಮಾಡಬೇಕು . ಸೊಸೆಗೆ ಅದು ಸರಿಬರುತ್ತಿರಲಿಲ್ಲ . ” ಅದು ಮಾಡಿದ್ದು...

ಕಥೆ

ಅಂತಃಕರಣ ಭಾಗ 3

ಅವರು ಸಟ್ಟನೆದ್ದು ಶರಾಬಿನ ಬಾಟಲಿಯನ್ನು ಬದಿಗಿಟ್ಟು ಹೆಂಡತಿಯನ್ನು ಕೂಗಿ ಕರೆದು ಅಕ್ಕ ಸತ್ತುದುದನ್ನು ಹೇಳಿದರು . ಅವರ ಹೆಂಡತಿಯು , ” ಅಯ್ಯೋ , ಮೊನ್ನೆ ತಮ್ಮನತ್ರಜಗಳ ಮಾಡಿಕೊಂಡು ಹೋಗಿದ್ದರಲ್ಲಪ್ಪ . ಅವರಿಗೇನಾಗಿತ್ತು …..? ” ಎಂದು ಬೊಬ್ಬೆ ಹೊಡೆದರು .ಅಜ್ಜನಿಗೂ , ಅಜ್ಜಿಗೂ ಅಷ್ಟಕ್ಕಷ್ಟೇ . ಆಗಾಗ ಏನಾದರೊಂದಕ್ಕೆ...

ಕಥೆ

ಅಂತಃಕರಣ ಭಾಗ 2

‘” ಅಯ್ಯೋ , ಯಾರಿಂದ ಏನನ್ನೂ ಬಯಸದೆ ಸತ್ತಳಲ್ಲಪ್ಪ …” ಅಮ್ಮ ನರಳಿದಳು.” ಯಾಕೆ ಅಳತೀರಿ. ಸಂತೋಷಪಡಿ . ದೇವರು ಅವಳಿಗೆ ಸುಖ ಸಾವು ಕೊಟ್ಟಿದ್ದಾನೆ . ಅಂತ ಸಾವು ಎಲ್ಲರಿಗೂ ಬರುತ್ತದಾ …? “ರಾಮಯ್ಯ ಅಮ್ಮನಿಗೆ ಸಮಾಧಾನ ಹೇಳಿದ.” ನೀನು ಹೇಳೋದು ನಿಜ ರಾಮಯ್ಯ. ಏನಾದರೂ ಅವರು ನರಳುತ್ತಾ ಮಲಗಿದ್ದರೆ ಯಾರು...

ಕಥೆ

ಅಂತಃಕರಣ ಭಾಗ 1

ಬೆಳಗಿನ ಜಾವದಲ್ಲಿ ಮನೆ ಮುಂದಿನ ಚರಂಡಿಯಲ್ಲಿ ಮಳೆ ನೀರು ರಭಸದಿಂದ ಧುಮುಕುವ ಸದ್ದಿಗೆ ಎಚ್ಚರವಾಯಿತು . ಕಣ್ಣು ಉಜ್ಜಿ ಕಿಟಕಿ ಕಡೆ ನೋಡಿದೆ . ಮಳೆ ಜೋರಾಗಿ ಸುರಿಯುತ್ತಿತ್ತು . ಸಣ್ಣಗೆ ಬೆಳಕು ಬಿಟ್ಟಿತ್ತು . ಬೆಳಗೆದ್ದು ಓದಿಕೊಳ್ಳಲು ಈಗ ಏಳಲೋ ಇನ್ನೂ ಸ್ವಲ್ಪ ಹೊತ್ತು ಬಿಟ್ಟು ಏಳಲೋ ಎಂದು ಲೆಕ್ಕಾಚಾರ ಹಾಕುತ್ತಿದ್ದೆ . ತಂದೆಯವರು ಹಾಸಿಗೆ ಮೇಲೆ ಏನನ್ನೋ ಯೋಚಿಸುತ್ತಾ...