Author - Kavana V Vasishta

ಅಂಕಣ

ಮಿಡಿಯಬಲ್ಲದೇ ಮತ್ತೆ, ಒಡೆದ ಹೃದಯ?

ಅಂಬರದಲ್ಲಿ ಮಿನುಗುವ ತಾರೆಗಳನ್ನು ಕಂಡು ಒಡಲಾಳದಲ್ಲಿ ಕುಳಿತು ಬಿಕ್ಕಳಿಸುತ್ತಿರುವ ದನಿಯಿಲ್ಲದ, ಅಮೂರ್ತವಾದ, ಸಮಸ್ತ ಭಾವವೂ ಕೊಲ್ಲಲ್ಪಟ್ಟು ನಿರ್ಭಾವುಕವಾದ ನೋವನ್ನು ಮರೆವ ಜೀವಗಳು, ಆ ಬಾನ ತಾರೆಗಳಂತೆಯೇ ಅಸಂಖ್ಯಾತ. ನೋವಿನಿಂದ ಕಂಗೆಟ್ಟ ಮನಸ್ಸಿಗೆ ಕೊಂಚ ತಂಪನ್ನು ಲೇಪಿಸುವುದೂ ತಾರೆಗಳೇ. ಅನಂತದಲ್ಲಿ ಅವಿರತವಾಗಿ ಮಿನುಗುವ ಆ ಪುಟ್ಟ ನಕ್ಷತ್ರಗಳಿಗೂ ಘಾಸಿಗೊಂಡ...

ಕವಿತೆ

ಜಲವ್ಯೋಮಾಗ್ನಿ

ಅನಂತ ಕಡಲ ಒಡಲಿನಲ್ಲಿ ಜಗದೇಕ ಅಗ್ನಿಘನ ಪ್ರತಾಪ; ಉದಕದುದರವ ಮಥಿಸೆ ಬೆಂಕಿ ಜೀವಕಣವು ತೇಜಚುಕ್ಕಿ|| ನೆಲದ ಮೇಲೆ ತೇಲೋ ನೀರು ತಲದಿ ವ್ಯೋಮದಿವ್ಯ ಪದರು; ಸುಡುವ ಜ್ವಾಲೆ ಜೊನ್ನ ಸೂಸೆ ಅನು ಜೀವಕೂ ಚೇತಸ ಉಸಿರು|| ಅಗ್ನಿದಿವ್ಯ ತನ್ನೊಳು ತಾನಾಗೆ ಜಲಪತ್ತಲದಲ್ಲಿ ಬಹು ಬಹು ರಂಗು; ಬಣ್ಣದ ಬಿಂಬ ಪ್ರತಿಬಿಂಬವಾಗಿ ಸುಮದ ಮೊಗದಿ ರಂಗಿನ ಬೆರಗು|| ಖಗಕಂಠ ತಂತು ತಾ ಮಿಡಿಯೆ...

ಕವಿತೆ

ಶವದ ಕಂಪು

ದಿಗಂತವಾ ತಾ ಕಾಣ ಹೊರಟಿದೆ ಮನ ಮರುಳೋ, ಜೀವಕೆ ಉರುಳೋ; ಕೊರಳು ಬರಿದಾಗಿ, ನೆರಳೂ ಮರೆಯಾಗಿ ಬಾಳು ಪಾಳಾಗಿ, ಭಾವ ನರಳಿದೆ… ಆತ್ಮ ಶೋಣಿತ ಕುದ್ದು ನಿರುತ ಆವಿಯಾಗಿದೆ, ತನು ಶೂನ್ಯವಾಗಿದೆ; ಚಿತ್ತದಾ ಗೇಹ ಬೆಂದು ಸತತ ಶವದಾ ಕಂಪು, ತಾ ಸುಖವಾಗಿದೆ… ಅಂದು ಹಸಿರ ಹೊನ್ನು ನನ್ನಾ ಮನ ಇಂದಿಲ್ಲಿ ನನದೇನು? ಬರಿ ಹಿಡಿ ಬೂದಿ; ಅಗಿನಿಯ ಕುರುಹಿಲ್ಲ, ಗಾಳಿಯ...

ಅಂಕಣ

ಅನಾಮಿಕಳ ಅನುಶಮ ಗಾನ….

ವಿಧಿಯ ಹಸ್ತದಲ್ಲಿ ಬಂಧಿಯಾಗಿ ನಿಶಾಲೋಕದಲ್ಲಿ ಮೂಕವಾಗಿ ಬುಧತ್ವಕೆ ಅಂಜನ ಲೇಪಿಸಿ ಹೊರಟಿಹೆನು ನೇಮ ಪಾಲಿಸಿ ಪಥವಾವುದೆಂದೇ ತಿಳಿಯದೇ ನನ್ನೊಳು ನಾನೇ ಅಪೇತವಾಗಿ|| ಮನಸ್ವಿ, ಯಾಕೋ ನನ್ನ ಪ್ರಾಂಜಲ ಚಿತ್ತ ನಶ್ವರದತ್ತ ಸಾಗ್ತಾ ಇದೆಯಾ ಅಂತನ್ನಿಸುತ್ತೆ. ಸತತವಾಗಿ ತನ್ನ ತನದ ಬಗ್ಗೆ ನಂಬಿಕೊಂಡಿರುವುದು ಕಳಚಿ ಹೋಗುತ್ತಿದೆಯೇನೋ ಎಂದೆನಿಸುವ ಅನಿಶ್ಚಿತತೆಯ ಸಣ್ಣ ಅರಿವಾದರೂ...

ಅಂಕಣ

ಕನ್ನಡಮಾತಾ ಸಂಜಾತ- “ವಿಶ್ವಮಾನವ”

ಪ್ರಕೃತಿಯ ಮಡಿಲು ಕುಪ್ಪಳ್ಳಿಯಲ್ಲಿ ಜನ್ಮ ತಳೆದು ಸಾಹಿತ್ಯದ ಪ್ರಾಂಜಲ ತೀರ್ಥವನ್ನು ನಿರಂತರ ತಪಸ್ಸಿನಿಂದ ತನ್ನೊಳಾವಾಹಿಸಿಕೊಂಡು ಆತ್ಮ ಕವಿಯಾಗಿ ರೂಪುಗೊಂಡ ಮಹಾನ್ ಕವಿ, ” ಕುವೆಂಪು” ಕಾವ್ಯನಾಮದಿಂದ ಸಾಹಿತ್ಯವಲಯದಲ್ಲಿ ಚಿರಂತನವಾಗುಳಿದಿರುವ ಶ್ರೀ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು. ನಿಸರ್ಗದ ನಿಗೂಢತೆಯ ಜಾಡನ್ನರಸುತ್ತರಸುತ್ತಲೇ ಕಾವ್ಯ...

ಕವಿತೆ

ರಾಜ್ಯೋತ್ಸವ

ಎಲ್ಲೆಡೆ ಮಾವು ಹಲಸಿನ ತೋರಣ ಪ್ರತಿ ಮನೆಯ ಮುಂದೆಯೂ ರಂಗೋಲಿಯ ಚಿತ್ರಣ; ಸರ್ವರ ಕೈಯಲೂ ಮಂಗಳ ಕಂಕಣ ವಿಜೃಂಭಿಸುತಲಿವೆಯೋ, ಓ ಇಂದು ರಾಜ್ಯೋತ್ಸವ! ಕನ್ನಡ ತಾಯಿಗೆಲ್ಲೆಡೆ ಮೊಳಗಿದೆ ಜಯಘೋಷ ಕನ್ನಡಿಗರ ಹೃದಯದಲರಳಿದೆ ಸಂಹರ್ಷ; ತರಂಗದಿ ತೇಲುತಿದೆ ಇಂಪು ವಿಹಂಗಗಾನ ಸರ್ವಾಂಗಗಳೂ ಮಾಡುತಿವೆ ಕನ್ನಡಾಂಬೆಯ ಧ್ಯಾನ ಮಾಮರದ ಚಿಗುರು ತಾಯ್ಗೆ ಹಸಿರುಡುಗೆಯಾಗಿದೆ ಕನ್ನಡ ಕುಸುಮದ...

ಕವಿತೆ

ಬಲ್ಮೆ

ನಿನ್ನ ಉದರದ ವಿಶದ ಸರಸಿಯಲಿ ಕುಮುದ ಕುಡ್ಮಲವಾಗಿ ನಲಿದಿರುವೆ; ಅಲರಾಗಿ ಸುಗಂಧ ಬೀರಿ ಅಲಂಪು ನೀಡುವ ಕನಸ ಹೊತ್ತಿರುವೆ… ನಿನ್ನ ಬೆಚ್ಚನೆ ಪವಿತ್ರ ಗರ್ಭದೊಳು ಮುಗ್ಧ ಸ್ವಪ್ನಗಳ ಕಾಣೋ ಎಳೆಗೂಸು ನಾ; ಮುಂದೆ ಹೆಣ್ಣಾಗಿ, ಬಾಳಿನ ಕಣ್ಣಾಗಿ ಬಾಳಲಿರುವುದೇ ಧನ್ಯ ಜೀವನ… ಅಮಲ ಚಿತ್ತದ ರುಚಿರ ಪ್ರೇಂಖದಲಿ ಅಂಚಿತ ಸುಮಗಳ ಅರಳಿಸುವಾಸೆ; ವಿಕೃತ ಜಗದ ತೆರೆಯನು ಸರಿಸಿ...

ಕವಿತೆ

ಸುಪ್ತಪ್ರಜ್ಞೆ

ಹೃದಯದ ನವರಂಗಿನ ಅಂಚಿತ ಲೋಕದಲಿ ಹೊನ್ನೊಳೆಯಂತೆ ಹೊಳೆವ ಹೊಂಗನಸ ಹೊದಿಕೆ; ಮಾಯಾಲೋಕದ ಮಿಥ್ಯೆಗಳು, ಹುಸಿ ಆಸೆಗಳು ಎಲ್ಲವನ್ನೂ ನಿನ್ನ ಕೆನ್ನಾಲಿಗೆ ಚಾಚಿ ನುಂಗಿದೆ|| ಕಾಮನಬಿಲ್ಲಿನ ಕಾಂತಿಯಡಿಯಲಿ ಸುಖವಾಗಿ ಹೊಸಹಕ್ಕಿಯ ಮಧುರ ಇಂಚರಕೆ ಕಿವಿಯಾಗಿ ಮೈಮರೆಸಿ ಸೊಗ ನೀಡಿದ್ದ ಸವಿನಿದಿರೆಯನು ತುಡುಕಿ ಸೆಳೆದು ದೂರತೀರಕೆ ಒಗೆದೆ|| ವಿಧವಿಧ ವಿಶಿಷ್ಟ  ಭಕ್ಷ್ಯಗಳು ನಾಲಗೆಯಲಿ...

ಕವಿತೆ

ಕರಿಛಾಯೆ

ನೀರವತೆಯಲಿ ಪವಡಿಸಿದ್ದ ನೆಲವ ತೋಯಿಸಿದೆ ಲೋಹಿತ ರಕ್ತತೈಲ; ರವಿಯೂ ಹೇಸಿಗೆಯಿಂ ಮಂದನಾದ ಭುಗಿಲೇಳಲು ಕ್ರೌರ್ಯದ ರಣಜ್ವಾಲಾ|| ಲವಲೇಶವೂ ಇರಲಿಲ್ಲ ಆ ದೀನಕಂಗಳಲಿ ರುದಿರಕೋಡಿ ಕಾಣುವ ರಣಕಲ್ಪನೆ; ಇನ್ನೂ ಅರಳದ ಕುಟ್ಮಲಗಳನು ಬೂದಿಯಾಗಿಸಿತು ರಣೋಪಾಸನೆ|| ಅನುದಿನ ಲೋಹಿತ ಧುನಿಯದೇ ಚಿತ್ರಣ ವಿರಮಿಸಿದ್ದವು ಕ್ಷಣ ಎಳೆರೆಪ್ಪೆಗಳು; ಹೊಂಗನಸ ತೆರೆ ಸರಿಸಿ ಅನಂತನಿಶೆಯ...

ಕಥೆ

ರಕ್ತಪ್ರವಾಹ

“ಈ ಮನ್ಯಾಗೆ ಯಾರಿಗೂ ನನ್ ಚಿಂತೀ ಅರ್ಥಾನೇ ಆಗಲ್ಲ. ನಾಳೆ ಮನ್ಯಾಗೆ ಪೂಜಾ ಇದೆ. ಅಯ್ಯನೋರು ಪೂಜೆಗೆ ಒಂದು ಕೊಡ ಹೊಳೀ ನೀರು ಬೇಕಂತ ಹೇಳಿದಾರೆ. ಆ ಹಾಳು ರಂಗಂಗೆ ಹೇಳಿಒಂದು ಕೊಡ ನೀರು ತರಿಸಬಾರ್‍ದೇನು?” ಎಂದು ಗೌಡತಿ ಅರಚುವುದನ್ನು ಕೇಳಿದ ಸಿದ್ದೇಗೌಡರು, ಹೆಂಡತಿಯ ಬೊಂಬಾಯಿಯಂಥ ಬಾಯಿಗೆ ಅಂಜಿ, ಮನದಲ್ಲೇ ಅವಳನ್ನು ಶಪಿಸುತ್ತಾ ಆಳುರಂಗನನ್ನು ಅರಸುತ್ತಾ...